ಜಾತಿ ನಿಂದನೆಗೆ ಶಿಕ್ಷೆಯಾಗಲಿ, ಆದರೆ ಅಮಾಯಕರ ಶಿಕ್ಷಿಸುವ ಅಸ್ತ್ರವಾಗದಿರಲಿ…
ಎಲ್ಲಿದೆ ಅಸ್ಪೃಶ್ಯತೆ,,,? ಜಾತಿ ನಿಂದನೆಗೆ ಶಿಕ್ಷೆಯಾಗಲಿ, ಆದರೆ ಅಮಾಯಕರ ಶಿಕ್ಷಿಸುವ ಅಸ್ತ್ರವಾಗದಿರಲಿ… ನಾವೀಗ 2026ರ ಕಾಲಘಟ್ಟದಲ್ಲಿದ್ದೇವೆ. ಸುಮಾರು ವರ್ಷಗಳ ಹಿಂದೆ ಇದ್ದ ಅಸ್ಪೃಶ್ಯತೆ ಬಹುತೇಕ ಇಲ್ಲವಾಗಿದೆ. ಕಾನೂನು ಕಟ್ಟಳೆಗಳು ಇಂಥ ಪ್ರಕರಣಗಳಿಗೆ ಕಠಿಣ ಶಿಕ್ಷೆ ನೀಡುವುದರಿಂದ ಜಾತಿ ನಿಂದನೆ ಮಾಡುವ ಪ್ರಕರಣಗಳು ಕಡಿಮೆಯೇ ಎನ್ನಬಹುದು. ಆದರೆ ಈ ಜಾತಿ ನಿಂದನೆ ಮತ್ತು ಅಸ್ಪೃಶ್ಯತೆ ಎನ್ನುವುದು ಕೆಲವರ, ಕೆಲವು ಸಂಘಟನೆಗಳ ಅಸ್ತ್ರವಾಗಿ ಬಳಕೆಯಾಗುತ್ತಿರುವುದು ಮಾತ್ರ ಸುಳ್ಳಲ್ಲ. ಇಂಥ ಕೆಲ ಪ್ರಕರಣಗಳಲ್ಲಿ ಅಮಾಯಕರು ಮಾನಕ್ಕೆ ಅಂಜಿ ಪ್ರಾಣ ಕಳೆದುಕೊಂಡ ನಿದರ್ಶನಗಳೂ…