ಸರ್ವಧರ್ಮಗಳ ಸಂದೇಶ ಒಂದೇ : ಡಾ. ಸಿದ್ಧರಾಮಶ್ರೀ
ಸರ್ವಧರ್ಮಗಳ ಸಂದೇಶ ಒಂದೇ : ಡಾ. ಸಿದ್ಧರಾಮಶ್ರೀ ವೀರಮಾರ್ಗ ನ್ಯೂಸ್ ಗದಗ : ಯುಗಾದಿ ಎಂದರೆ ಸಂಭ್ರಮ. ಯುಗಾದಿ ಭಾರತೀಯ ಪರಂಪರೆಯಲ್ಲಿ ಹೊಸವ?. ಯುಗಾದಿ ಮತ್ತು ರಮ್ಜಾನ್ ಎರಡು ಶಾಂತಿಯ ಸಂಕೇತ. ಸರ್ವಧರ್ಮಗಳ ಭಾವ, ಸಂದೇಶ ಒಂದೇ ಎಂದು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಮಾತನಾಡಿದರು.ಲಿಂಗಾಯತ ಪ್ರಗತಿಶೀಲ ಸಂಘದ ೨೭೩೯ ನೆಯ ಶಿವಾನುಭವದ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ರಮಜಾನ ಡೇ ಆಫ್ ಜಡ್ಜಮೆಂಟ್ ಅದು ನ್ಯಾಯದ ದಿನ. ಒಳ್ಳೆಯದನ್ನೆ ಮಾಡು, ಕೆಟ್ಟದನ್ನು ಮಾಡಬೇಡ ಎಂದು ಸಾರುತ್ತದೆ….