ಪಾದಯಾತ್ರೆ ಮಾಡುವ ಭಕ್ತರಿಗೆ,ನೀರಿನ,ಬಾಟಲಿಯನ್ನು,ಚೀಲಗಳನ್ನುಉಚಿತವಾಗಿ.
ವಿತರಿಸಲಾಗುತ್ತದೆ. ಚೀಲದಲ್ಲಿ ನೀರಿನ ಬಾಟಲಿ ಇಟ್ಟುಕೊಂಡು ಹೆಗಲಿಗೆ ಹಾಕಿಕೊಂಡು1 ವೀರಮಾರ್ಗ ನ್ಯೂಸ್ : ಶ್ರೀಶೈಲ ಮಲ್ಲಿಕಾರ್ಜುನ ಸ್ವಾಮಿಯ ಆದೇಶದಂತೆ ಶ್ರೀಶೈಲಕ್ಕೆ ಪಾದಯಾತ್ರೆ ಮಾಡುವ ಭಕ್ತರಿಗೆ ನೀರಿನ ಬಾಟಲಿಯನ್ನು ಇಟ್ಟುಕೊಳ್ಳಲು ಬಟ್ಟೆಯ ಚೀಲಗಳನ್ನು ಹೊಲಿದು ಉಚಿತವಾಗಿ ವಿತರಿಸಲಾಗುತ್ತದೆ. ಚೀಲದಲ್ಲಿ ನೀರಿನ ಬಾಟಲಿ ಇಟ್ಟುಕೊಂಡು ಹೆಗಲಿಗೆ ಹಾಕಿಕೊಂಡು ನಡೆದರೆ ಕೈಗಳಿಗೆ ತ್ರಾಸು ಆಗುವುದಿಲ್ಲ. ಕೈಗಳು ನೋಯುವುದಿಲ್ಲ. ಆಯಾಸವಾಗುವುದಿಲ್ಲ. ಇದರಿಂದ ಪಾದಯಾತ್ರೆಯಲ್ಲಿ ಉತ್ಸಾಹದಿಂದ ಭಾಗವಹಿಸಬಹುದಾಗಿದೆ.ಚಡಚಣ ಮತ್ತು ಸುತ್ತಮುತ್ತಲಿನ ಗ್ರಾಮಗಳ ಪಾದಯಾತ್ರಿ ಭಕ್ತರು ನೀರಿನ ಬಾಟಲಿ ಇಡುವ ಬಟ್ಟೆಯ ಚೀಲಗಳನ್ನು ಉಚಿತವಾಗಿ ಪಡೆದುಕೊಳ್ಳಬಹುದು….