ಏ.೫,೭ ರಂದು ವಿವಿಧ ಧಾರ್ಮಿಕ ಕಾರ್ಯಕ್ರಮ
ಏ.೫,೭ ರಂದು ವಿವಿಧ ಧಾರ್ಮಿಕ ಕಾರ್ಯಕ್ರಮವೀರಮಾರ್ಗ ನ್ಯೂಸ್ ಶಿಗ್ಗಾವಿ : ತಾಲೂಕಿನ ಸದಾಶಿವಪೇಟೆಯ ಶ್ರೀ ಗುರು ಗದಿಗೇಶ್ವರರ ೪೯೫ ನೇ ಹಾಗು ಶ್ರೀ ಬಸವಣ್ಣೇಂದ್ರ ಸ್ವಾಮೀಜಿ ಯವರ ೪೨೦ ನೇ ಪುಣ್ಯ ಸ್ಮರಣೋತ್ಸವದ ಅಂಗವಾಗಿ ಏ. ೫ ರಿಂದ ಏ.೭ ರ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.ಏ.೫ ಶನಿವಾರ ಪ್ರಾಥ:ಕಾಲ ಜೇಕಿನಕಟ್ಟಿ ಗ್ರಾಮದ ಪ್ರಭಯ್ಯನವರಮಠದ ಸದ್ಭಕ್ತರಿಂದ ವಿವಿಧ ಪೂಜಾ ವಿಧಿ ವಿಧಾನಗಳು ನಡೆಯಲಿವೆ. ಸಂಜೆ ೭ ಗಂಟೆಗೆ ನಡೆಯಲಿರುವ ಧರ್ಮಸಭೆಯ ಸಾನಿಧ್ಯವನ್ನು ಬಂಕಾಪುರ ದೇಸಾಯಿಮಠದ ಶ್ರೀ…