ಖಾಸಗಿ ಬಸ್ ಹಾಗೂ ಟಿಪ್ಪರ್ ಮುಖಾಮುಖಿತಪ್ಪಿದ ಭಾರಿ ಅನಾಹುತ, ಗದಗ ಜಿಮ್ಸ್‌ಗೆ ಗಾಯಾಳುಗಳು ದಾಖಲು
ಖಾಸಗಿ ಬಸ್ ಹಾಗೂ ಟಿಪ್ಪರ್ ಮುಖಾಮುಖಿತಪ್ಪಿದ ಭಾರಿ ಅನಾಹುತ, ಗದಗ ಜಿಮ್ಸ್‌ಗೆ ಗಾಯಾಳುಗಳು ದಾಖಲು ಲಕ್ಷ್ಮೇಶ್ವರ : ಮರಳು ಖಾಲಿ ಮಾಡಿಕೊಂಡು ಸವಣೂರ ಕಡೆಯಿಂದ ಲಕ್ಷ್ಮೇಶ್ವರ ಬರುತ್ತಿದ್ದ ಟಿಪ್ಪರ ಹಾಗೂ ಗದಗ ದಿಂದ ಬೆಂಗಳೂರು ಕಡೆ ಹೊರಟಿದ್ದ ಖಾಸಗಿ ಬಸ್‌ಗಳು ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ಕೆಲವರು ತೀವ್ರ ಗಾಯಗೊಂಡಿರುವ ಘಟನೆ ಜರುಗಿದೆ.ಜೂ.13, 2025ರ ರಾತ್ರಿ 10.30ರ ಸುಮಾರಿಗೆ ದೊಡ್ಡ ಅನಾಹುತ ತಪ್ಪಿದಂತಾಗಿದೆ. ಟಿಪ್ಪರ ಚಾಲಕ ಹಾಗೂ ಬಸ್ ಚಾಲಕಹಾಗೂ ಇಬ್ಬರು ಪ್ರಯಾಣಿಕರಿಗೆ ಪಟ್ಟಣದ ಸರಕಾರಿ ಆಸ್ಪತ್ರೆ…