ಮಹಾನಂಧಿ ಗ್ರೀನ್ ರೈತ ಉತ್ಫಾದಕರ ಕಂಪನಿಯ ನಿರ್ದೇಶಕರಾಗಿ ರಾಘವೇಂದ್ರ ಅ ವಿರೋಧ ಆಯ್ಕೆ
ವೀರಮಾರ್ಗ ನ್ಯೂಸ್ ಶಿಗ್ಗಾವಿ : ಕರ್ನಾಟಕ ರಾಜ್ಯ ರೈತ ಉತ್ಫಾದಕರ ಸಂಸ್ಥೆಗಳ ಸಹಕಾರಿ ಸಂಘ ಬೆಂಗಳೂರ ಇದರ ಆಡಳಿತ ಮಂಡಳಿ ನಿರ್ದೆಶಕರ ಚುನಾವಣೆಯಲ್ಲಿ, ಉತ್ತರ ಕನ್ನಡ ಜಿಲ್ಲೆಯ ನಿರ್ದೇಶಕರಾಗಿ, ಪಟ್ಟಣದ ಮಹಾನಂಧಿ ಗ್ರೀನ್ ರೈತ ಉತ್ಫಾದಕರ ಕಂಪನಿಯ ನಿರ್ದೇಶಕರಾದ ರಾಘವೇಂದ್ರ ದೇಶಪಾಂಡೆ ಯವರು, ಅ ವಿರೋಧವಾಗಿ ಆಯ್ಕೆಯಾಗಿದ್ದಾರೆ.
ಇವರನ್ನು ಕೃಷಿ ಸಚಿವ ಎನ್.ಚೆಲುವರಾಮಸ್ವಾಮಿ, ಪಟ್ಟಣದ ಮಹಾನಂಧಿ ಗ್ರೀನ್ ರೈತ ಉತ್ಫಾದಕರ ಸಂಘದ ಅಧ್ಯಕ್ಷ ಸಂತೋಷ ಕಟಗಿ, ಜಗದೀಶ ತೊಂಡಿಹಾಳ, ಬಸವರಾಜ ಅಜ್ಜಂಪೂರ, ಭೀಮಣ್ಣ ನಡವಿನಮನಿ, ವಿ.ವಿ.ತೊಂಡೂರ, ಸಂತೋಷ ಹುಬ್ಬಳ್ಳಿ, ಸಂತೋಷ ಮೊರಬದ, ಶಂಭಣ್ಣ ಹಿತ್ತಲಮನಿ, ಸಂಗಯ್ಯ ಹಿರೇಮಠ, ರವಿ ಮಡಿವಾಳರ ರವರು ಇವರ ಆಯ್ಕೆಯನ್ನು ಸ್ವಾಗತಿಸಿ ಸಂಭ್ರಮಿಸಿದ್ದಾರೆ.
ಮಹಾನಂಧಿ ಗ್ರೀನ್ ರೈತ ಉತ್ಫಾದಕರ ಕಂಪನಿಯ ನಿರ್ದೇಶಕರಾಗಿ ರಾಘವೇಂದ್ರ ಅ ವಿರೋಧ ಆಯ್ಕೆ
