ರಾಜಭೋಗ ತ್ಯಜಿಸಿ, ಅಹಿಂಸಾ ಮಾರ್ಗದಿಂದ ಜೀವನ ಸಾಕ್ಷಾತ್ಕಾರ : ವಾಸುದೇವ
ರಾಜಭೋಗ ತ್ಯಜಿಸಿ, ಅಹಿಂಸಾ ಮಾರ್ಗದಿಂದ ಜೀವನ ಸಾಕ್ಷಾತ್ಕಾರ : ವಾಸುದೇವವೀರಮಾರ್ಗ ನ್ಯೂಸ್ ಲಕ್ಷ್ಮೇಶ್ವರ : ಭಗವಾನ್ ಮಹಾವೀರರು ರಾಜ ಭೋಗಗಳನ್ನು ತ್ಯಜಿಸಿ ಅಹಿಂಸಾ ಮಾರ್ಗದ ಮೂಲಕ ಜೀವನವನ್ನು ಸಾಕ್ಷಾತ್ಕಾರಗೊಳಿಸಿದವರು ಎಂದು ತಹಸೀಲ್ದಾರ ವಾಸುದೇವ ವಿ. ಸ್ವಾಮಿ ಹೇಳಿದರು.ಅವರು ತಾಲೂಕ ಆಡಳಿತ ವತಿಯಿಂದ ತಹಸೀಲ್ದಾರ ಕಚೇರಿಯಲ್ಲಿ ಮಹಾವೀರ ಜಯಂತಿ ಪ್ರಯುಕ್ತ ಮಹಾವೀರರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಉದ್ದೇಶಿಸಿ ಮಾತನಾಡುತ್ತ ಅಹಿಂಸೆ, ಸತ್ಯ, ಮತ್ತು ತಪಸ್ಸಿನ ಮಾರ್ಗವನ್ನು ತೋರಿದರು ಅವರ ವಿಚಾರಗಳು ತತ್ವಜ್ಞಾನ ಬದುಕಿನ ಪ್ರಾಮಾಣಿಕತೆ ಸದಾ ಸ್ಫೂರ್ತಿದಾಯಕ ಭಗವಾನ್…