ಶ್ರೀ ಗಜಲಕ್ಷ್ಮಿ ದೇವಿಯ 10ನೇ ವಾರ್ಷಿಕ ಜಾತ್ರೋತ್ಸವ.
ಇಂದು ಸವಣೂರು ಶ್ರೀ ಗಜಲಕ್ಷ್ಮಿ ದೇವಿಯ 10 ನೇ ವಾರ್ಷಿಕ ಜಾತ್ರೋತ್ಸವ ಹಾವೇರಿ ಜಿಲ್ಲೆಯ : ಸವಣೂರು ಪಟ್ಟಣದ ಕೋರಿಪೇಟೆ ಓಣಿಯಲ್ಲಿರುವ, ಶ್ರೀ ಗಜಲಕ್ಷ್ಮಿ ದೇವಿಯ ವಾರ್ಷಿಕ ಸಂಪ್ರದಾಯದ, ಹತ್ತನೇ ವಾರ್ಷಿಕೋತ್ಸವದ ಮಹಾ ಜಾತ್ರೋತ್ಸವವು ಮಾರ್ಚ್ 31ರಂದು, ಮಂಗಳವಾರ ದಿವಸ ಅತೀ ವಿಜ್ರಮಣೆಯಿಂದ ಜರುಗಲಿದೆ. ಎಂದು ದೇವಸ್ಥಾನ ಭಕ್ತ ಮಂಡಳಿಯು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಮಂಗಳವಾರ ಮುಂಜಾನೆ 8 ಗಂಟೆಗೆ ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಪೂರ್ಣಕುಂಭ ಕಳಸಗಳ ಮೆರವಣಿಗೆ ನಡೆದು, ನಂತರ ಶ್ರೀ ಗಜಲಕ್ಷ್ಮಿ ದೇವಿಗೆ…