ಮುಸ್ಲಿಂ ಯುವಕರಿಂದ ಖಾನಾವಳಿ ಮಾಲೀಕರ ಕುಟುಂಬದ ಮೇಲೆ ಮಾರಣಾಂತಿಕ ಹಲ್ಲೆ
ಮುಸ್ಲಿಂ ಯುವಕರಿಂದ ಖಾನಾವಳಿ ಮಾಲೀಕರ ಕುಟುಂಬದ ಮೇಲೆ ಮಾರಣಾಂತಿಕ ಹಲ್ಲೆಹೊಟ್ಟೆಗೆ ಅನ್ನಹಾಕಿದ ಮನೆಗೆ ಕನ್ನಹಾಕುತ್ತಿರುವ ದುಷ್ಟರ ಅಟ್ಟಹಾಸ : ಪ್ರಮೋದ ಮುತಾಲಿಕವೀರಮಾರ್ಗ ನ್ಯೂಸ್ ಸವಣೂರ : ಪಟ್ಟಣದ ಎ.ಪಿ.ಎಂ.ಸಿ ಮುಂಭಾಗದಲ್ಲಿರುವ ಸಂಗಮೇಶ್ವರ ಖಾನಾವಳಿಯಲ್ಲಿ ಕಳೆದ ಮಂಗಳವಾರ ರಾತ್ರಿ ಮೂವರು ಮುಸ್ಲಿಂ ಯುವಕರು ಊಟಮಾಡಿ, ಹಣ ನೀಡದೇ ಹೋರಟಾಗ, ಖಾನಾವಳಿ ಮಾಲೀಕ ಮೃತ್ಯುಂಜಯ ಕನವಳ್ಳಿಮಠ ತಡೆದು ಊಟದ ಬಿಲ್ಲ ಕೇಳಿದಾಗ ಆತನ ಮೇಲೆ ಮಾರಣಾಂತಿಕ ಹಲ್ಲೆನಡೆಸುವ ಸಂದರ್ಭದಲ್ಲಿ, ಬಿಡಿಸಲು ಬಂದ ಮಾಲೀಕನ ತಾಯಿ, ಪತ್ನಿ, ಮಗನ ಮೇಲೂ ಕೂಡಾ…