ಸೌಮ್ಯ ನೇಣಿಗೆ ಶರಣು
ಶಿಗ್ಗಾವಿ: ತಾಲೂಕಿನ ಕುನ್ನೂರ ಗ್ರಾಮದ ಪೋಸ್ಟ ಆಫೀಸ್‌ನಲ್ಲಿ ಪೋಸ್ಟ ಮಾಸ್ಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಯುವತಿ ನೇಣಿಗೆ ಶರಣಾದ ಘಟನೆ ರವಿವಾರ ರಾತ್ರಿ ಗಂಗೆಭಾವಿ ಕೆ.ಎಸ್.ಆರ್.ಪಿ. ವಸತಿ ಗೃಹದಲ್ಲಿ ನಡೆದಿದೆ. ನೇಣಿಗೆ ಶರಣಾದ ಯುವತಿಯನ್ನು ಸೌಮ್ಯ ಲಕ್ಷ್ಮಣ ಆಚನೂರ (೨೩) ಎಂದು ತಿಳಿದುಬಂದಿದೆ.ಘಟನೆ ವಿವರ : ಮಾ.೧೫ ಶನಿವಾರ ರಾತ್ರಿ ಕುನ್ನೂರ ಗ್ರಾಮದಲ್ಲಿ ಎಂಗೇಜಮೇಂಟ್ ಕಾರ್ಯಕ್ರಮದಲ್ಲಿ ಬಾಗಿಯಾದ ಸೌಮ್ಯ, ಮಾ.೧೬ ರವಿವಾರ ಬೆಳಿಗ್ಗೆ ಗಂಗೆಭಾವಿ ವಸತಿಗೃಹಕ್ಕೆ ಆಗಮಿಸಿದ್ದಾಳೆ, ರಾತ್ರಿ ೯.೩೦ಕ್ಕೆ ತನ್ನ ಬೆಡ್ ರೂಂನಲ್ಲಿ ನೇಣುಹಾಕಿಕೊಂಡು ಒದ್ದಾಡುತ್ತಿರುವುದನ್ನು ಗಮನಿಸಿದ…