ವಿಧಿಯಾಟ ಹೇಗಿದೆ ನೋಡಿವಿಧಿಯ ಆಟದ ಮುಂದೆ ಎಲ್ಲವೂ ಸೂನ್ಯ.

ವೀರಮಾರ್ಗ ನ್ಯೂಸ್ : ವಿಧಿಯಾಟ ಹೇಗಿದೆ ನೋಡಿ ವಿಧಿಯ ಆಟದ ಮುಂದೆ ಎಲ್ಲವೂ ಸೂನ್ಯ.
ಜಮಖಂಡಿ : ತಾಲೂಕಿನ ಕುಂಬಾರಹಳ್ಳ ಗ್ರಾಮದ

ರಾಜ್ಯ ಸೈಕ್ಲಿಂಗ್ ಅಸೋಶಿಯೇಶನ್ನ್ ಕಾರ್ಯದರ್ಶಿಯಾಗಿರುವ ಶ್ರೀಶೈಲ ಕುರಣಿ ಅವರ ಸುಪುತ್ರ ಪ್ರವೀಣನ ವಿವಾಹವು ಮೇ ತಿಂಗಳ 17 ರಂದು ಜರುಗಿತು. ವರನು ವಧುವಿನ ಕೊರಳಿಗೆ ತಾಳಿ ಕಟ್ಟಿದ ಅಧ೯ ಗಂಟೆಯಲ್ಲಿಯೇ ತೀವ್ರ ಹೃದಯಾಘಾತದಿಂದ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ನವ ವಧುವಿನ ಅರಿಷಿಣ ಇನ್ನೂ ಆರುವ ಮೊದಲೇ ಈ ಹೃದಯವಿದ್ರಾವಕ ಘಟನೆ ನಡೆದಿದೆ.