ಚಿಕ್ಕ ವಯಸ್ಸಿನ ಪತ್ರಕರ್ತ ಸಾವು….

ಚಿಕ್ಕ ವಯಸ್ಸಿನ ಪತ್ರಕರ್ತ ಸಾವು….

ವೀರಮಾರ್ಗ ನ್ಯೂಸ್ : ಬಳ್ಳಾರಿ ಜಿಲ್ಲಾ : ಪತ್ನಿ, ಪುಟ್ಟ,ಮಗು ವನ್ನು ಅಗಲಿದ Tv9 ಬಳ್ಳಾರಿ ಕ್ಯಾಮೆರಮ್ಯಾನ್ ಸಂತೋಷ್ ನಿಧನ ಮೆದುಳಿನಲ್ಲಿ ನೀರು ತುಂಬಿ ರಕ್ತಸ್ರಾವವಾಗಿ ಸಂತೋಷ್ ಚಿನಗುಂಡಿ(30) ಬೆಳಿಗ್ಗೆ ಮೃತಪಟ್ಟಿದ್ದಾರೆ.

ಪತ್ನಿ ಮತ್ತು 8 ತಿಂಗಳ ಹಸಗುಸು, ತಂದೆ ತಾಯಿ, ಇಬ್ಬರು ಸಹೋದರರು ಇದ್ದಾರೆ. ಬಿಜಾಪುರದ ಬಿ.ಎಲ್.ಡಿ.ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ದಾಖಲಿಸಿ ಶಸ್ತ್ರ ಚಿಕಿತ್ಸೆ ಮಾಡಲಾಗಿತ್ತು. ಅವರು ಕೋಮಾ ಸ್ಥಿತಿಯಲ್ಲಿದ್ದರು. ಮೆದುಳು ನಿಷ್ಕ್ರಿಯಗೊಂಡಿದ್ದರಿಂದ ವೆಂಟಲೇಟರ್ ನಲ್ಲಿದ್ದರು.
ಇಂದು ಅವರು ಸಾವನ್ನಪ್ಪಿದ್ದಾರೆ.
ಕ್ಯಾಮೆರಾ ಮ್ಯಾನ್ ಆಗಿ ಕೆಲಸ ಮಾಡುತಿದ್ದರು.