ಹಾವೇರಿಗೆ ಶರಣ ಕೊಡುಗೆ ಬಹಳ ಇದೆ : ಸಂಜೀವಕುಮಾರ
ಹಾವೇರಿಗೆ ಶರಣ ಕೊಡುಗೆ ಬಹಳ ಇದೆ : ಸಂಜೀವಕುಮಾರವೀರಮಾರ್ಗ ನ್ಯೂಸ್ ಹಾವೇರಿ : ಮಹಾನ್ ನಾಯಕರ, ಶರಣರ ತತ್ವ ಸಿದ್ದಾಂತಗಳ ಉಳಿಸಲು ಮುಂದಿನ ಪೀಳಿಗೆಗೆ ಮೌಲ್ಯಗಳನ್ನು ಬೆಳೆಸಲು ಪ್ರಮುಖ ರಸ್ತೆಗಳಿಗೆ ಅವರ ನಾಮಕರಣ-ನಾಮಫಲಕ ಮಾಡುವ ಪ್ರಯತ್ನವಾಗಲಿ ಎಂದು ಹೊಸಮಠದ ಶ್ರೀ ಬಸವಶಾಂತಲಿಂದ ಸ್ವಾಮೀಜಿ ಹೇಳಿದರು.ಇಲ್ಲಿನ ಶ್ರೀ ಮುರುಘ ರಾಜೇಂದ್ರ ನಗರದ ನಾಮಫಲಕ ಅನಾವರಣ ಹಾಗೂ ಮಹಾದ್ವಾರ ಬಾಗಿಲು ನಿರ್ಮಾಣಕ್ಕೆ ಅಡಿಗಲ್ಲು ಸಮಾರಂಭದಲ್ಲಿ ದಿವ್ಯ ಸಾನಿಧ್ಯವಹಿಸಿ ಯುಗಾದಿ ಹಬ್ಬದ ಶುಭ ಕೋರಿ ಅವರು ಆರ್ಶಿವಚನ ನೀಡಿದರು.ಹಾವೇರಿಯಲ್ಲಿ ಶ್ರೀ ಮುರುಘರಾಜೇಂದ್ರ ಮಠದ…