ಸಮ ಸಮಾಜದ ಹರಿಕಾರ ಡಾ. ಅಂಬೇಡ್ಕರ್ : ಡಾ. ರಮೇಶ ತೆವರಿ
ಸಮ ಸಮಾಜದ ಹರಿಕಾರ ಡಾ.ಅಂಬೇಡ್ಕರ್ : ಡಾ.ರಮೇಶ ತೆವರಿವೀರಮಾರ್ಗ ನ್ಯೂಸ್ ಶಿಗ್ಗಾವಿ : ಅಂಬೇಡ್ಕರ್, ಬುದ್ಧ, ಬಸವ ಆಶಯದಂತೆ ಯಾವುದೇ ಒಂದು ಜಾತಿಗೆ ಸಿಮಿತರಾಗದೇ ಜಾತ್ಯಾತೀತ ಮನೊಭಾವನೆಯನ್ನು ಮೈಗೂಡಿಸಿಕೊಂಡು ಸಮ ಸಮಾಜ ನಿರ್ಮಾಣಕ್ಕೆ ಯೂವಸಮೂಹ ಶ್ರಮಿಸುವಂತೆ ಡಾ.ರಮೇಶ ತೆವರಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು.ತಾಲೂಕಿನ ಬಂಕಾಪುರ ಪಟ್ಟಣದ ಸರ್ಕಾರಿ ಪ್ರಥಮದರ್ಜೆ ಮಹಾವಿದ್ಯಾಲಯದಲ್ಲಿ ನಡೆದ ಡಾ. ಬಿ.ಆರ್. ಅಂಬೇಡ್ಕರ್ ರವರ ೧೩೪ನೇ ಜನ್ಮದಿನಾಚರಣೆ ಹಾಗು ಡಾ.ಬಾಬು ಜಗಜೀವನರಾಮ್ ೧೧೮ನೇ ಜನ್ಮದಿನಾಚರಣೆ ಕಾರ್ಯಕ್ರಮವನ್ನುದ್ದೇಸಿಸಿ ಮಾತನಾಡಿದರು.ಸಹಾಯಕ ಪ್ರಾಧ್ಯಾಪಕ ಲೋಕೇಶ ನಾಯಕ ಮಾತನಾಡಿ, ಡಾ.ಅಂಬೇಡ್ಕರ್…