ಬೀರಲಿಂಗೇಶ್ವರನ ಹೊಳೆ ಪೂಜೆ ಕಾರ್ಯಕ್ರಮ.
ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ರಾಣೇಬೆನ್ನೂರು ತಾಲೂಕ ಹುಲಿಕಟ್ಟಿ ಗ್ರಾಮದ ಆರಾಧ್ಯ ದೈವ ಪವಾಡ ಪುರುಷ ಸಕಲ ಭಕ್ತಾದಿಗಳ ಮನೆ ಒಡೆಯ ನಂಬಿದ ಭಕ್ತರನ್ನು ಕೈ ಬಿಡದ ಗಾಡಿಕಾರ ರಾಜ್ಯಾದ್ಯಂತ ಹೆಸರಾದ ಶ್ರೀ ಬೀರಲಿಂಗೇಶ್ವರ ದೇವರು ಕವಲೇತ್ತು ಗ್ರಾಮದ ತುಂಗಭದ್ರಾ ನದಿಯಲ್ಲಿ ಸರ್ವ ಭಕ್ತಾದಿಗಳೊಂದಿಗೆ ಹೊಳೆಯ ಪೂಜೆ ತದನಂತರ ಹೂವಿನ ಅಲಂಕಾರದೊಂದಿಗೆ ಪೂಜೆ ನೆರವೇರಿಸಿದರು. ಮಾರ್ಗ ಮದ್ಯಾ ಕವಲೇತ್ತು ಗ್ರಾಮದ ರಾಜ್ಯ ಬೀದಿಯಲ್ಲಿ ಮೆರವಣಿಗೆ ಮೂಲಕ ಗ್ರಾಮದ ದೇವಸ್ಥಾನಕ್ಕೆ ತೆರಳಿ ಪೂಜೆ ನೆರವೇರಿಸಿಕೊಳ್ಳುತ್ತಾ ಸಕಲ…