ಪರಿಷ್ಕೃತ ಹಾಲಿನ ದರ ನಾಳೆಯಿಂದ ಜಾರಿ
ಪರಿಷ್ಕೃತ ಹಾಲಿನ ದರ ನಾಳೆಯಿಂದ ಜಾರಿವೀರಮಾರ್ಗ ನ್ಯೂಸ್ ಬೆಂಗಳೂರು : ಹಾಲು ಒಕ್ಕೂಟಗಳ ಮನವಿಗೆ ಸ್ಪಂದಿಸಿ ರಾಜ್ಯ ಸರ್ಕಾರ ಇತ್ತೀಚೆಗೆ ತೆಗೆದುಕೊಂಡಿದ್ದ ತೀರ್ಮಾನದಂತೆ ನಾಳೆಯಿಂದಲೇ ರಾಜ್ಯಾದ್ಯಂತ ನಂದಿನಿ ಹಾಲು ಮತ್ತು ಮೊಸರಿನ ಮಾರಾಟ ದರ ಪ್ರತಿ ಲೀಟರ್ 4 ರೂ. ಹೆಚ್ಚಳ ಆಗಲಿದೆ.ಈ ಹಿಂದೆ 2023ರ ಆಗಸ್ಟ್ 3 ಹಾಗೂ 2024ರ ಜೂನ್ 2ರಲ್ಲಿ ಹಾಗೂ 2025 ಮಾರ್ಚ್‌ನಲ್ಲಿ ಏರಿಕೆ ಮಾಡಲಾಗಿತ್ತು. ಈಗ ಮತ್ತೆ 4 ರೂ. ಏರಿಕೆ ಮಾಡಲಾಗಿದೆ. ಈ ಮೂಲಕ ರೈತರಿಗೆ ಲಾಭ ಕೊಟ್ಟರೂ ಗ್ರಾಹಕರ…