ಮೇಲ್ಮಣ್ಣು ಸಂರಕ್ಷಣೆಯ ಪ್ರಾಮುಖ್ಯತೆ – ಮಣ್ಣು ಹೊದಿಕೆ ಇತ್ಯಾದಿ . . . .
ವೀರಮಾರ್ಗ ನ್ಯೂಸ್ : AGRICULTURE NEWS : ಮಳೆ ಬೇಸಾಯದಲ್ಲಿ ಮೇಲ್ಮಣ್ಣಲ್ಲಿನ ತೇವಾಂಶದ ಪಾತ್ರ – ಅದರಲ್ಲಿ ಏರುಪೇರಾದಾಗ ಆಗುವ ಬರಗಾಲ ಮತ್ತು ಪ್ರವಾಹ ದಂತಹ ದುರಂತಗಳು – ಮೇಲ್ಮಣ್ಣು ಸಂರಕ್ಷಣೆಯ ಪ್ರಾಮುಖ್ಯತೆ – ಮಣ್ಣು ಹೊದಿಕೆ ಇತ್ಯಾದಿ . . . . ಮಣ್ಣಲ್ಲಿನ ತೇವಾಂಶ ಎಂದರೆ , ಸಾವಯವ ವಸ್ತು ಮತ್ತು ಇನ್ನಿತರ ಅಂಶಗಳನ್ನೊಳಗೊಂಡ ಹೊಲದ ಮೇಲ್ಮಣ್ಣಿನಲ್ಲಿ ಲಭ್ಯವಿರುವ ನೀರಿನ ಪ್ರಮಾಣ. ಕೆಲವರು ಅದನ್ನು ಮೇಲ್ಮಣ್ಣಲ್ಲಿನ ತಂಪಿನ ಅಂಶ ಎಂದೂ ಗುರುತಿಸುತ್ತಾರೆ. ಇದು ಅಂತರ್ಜಲಕ್ಕಿಂತಾ…