ವಿಡಿಯೋ ಹರಿ ಬಿಟ್ಟ ಯುವಕ ಅರೆಸ್ಟ್…
“ಹುಡುಗಿ, ಆಂಟಿ ಸರ್ವಿಸ್….” ಎಂದು ಜಾಲತಾಣದಲ್ಲಿ ಹರಿಯ ಬಿಟ್ಟ…. ಮಡಿಕೇರಿ ಪೊಲೀಸರು ಹೆಣೆದ ಜಾಲಕ್ಕೆ ಬಲೆಗೆ ಬಿದ್ದ ಯುವಕ… ವೀರಮಾರ್ಗ ನ್ಯೂಸ್ : ಸಾಮಾಜಿಕ ಜಾಲತಾಣ ಇನ್ಮಾಗ್ರಾಂ ನಲ್ಲಿ ಕೊಡಗು ಜಿಲ್ಲೆಯ ಘನತೆಗೆ ಧಕ್ಕೆ ಉಂಟಾಗುವ ರೀತಿಯಲ್ಲಿ ವಿಡಿಯೋವನ್ನು ಪೋಸ್ಟ್ ಮಾಡಿದ್ದ ಆರೋಪಿಯೋರ್ವ ಮಡಿಕೇರಿ ಪೋಲಿಸರು ಹೆಣೆದ ಬಲೆಗೆ ಬಿದ್ದು ಜೈಲು ಪಾಲಾಗಿದ್ದಾನೆ. ಬಾಗಲಕೋಟೆ ಜಿಲ್ಲೆ ಮುಧೋಳ ತಾಲ್ಲೂಕು ಬೆಳಗಲಿ ಗ್ರಾಮದ ನಿವಾಸಿ ನಾಗಪ್ಪ ಹನುಮಂತ ಲಮಾಣಿ (26) ಎಂಬಾತ ಬಂಧನಕ್ಕೊಳಗಾಗಿರುವ ಆರೋಪಿ ಯಾಗಿದ್ದಾನೆ. ಕೊಡಗು ಜಿಲ್ಲಾ…