ತಾಲೂಕಿನ ಶೇಷಗಿರಿ ಗ್ರಾಮದ 33ಕೆವಿ ವಿದ್ಯುತ ಉಪಕೇಂದ್ರಕ್ಕೆ ಶಾಸಕ ಮಾನೆ ದಿಢೀರ ಭೇಟಿ
ತಾಲೂಕಿನ ಶೇಷಗಿರಿ ಗ್ರಾಮದ 33ಕೆವಿ ವಿದ್ಯುತ ಉಪಕೇಂದ್ರಕ್ಕೆ ಶಾಸಕ ಮಾನೆ ದಿಢೀರ ಭೇಟಿವೀರಮಾರ್ಗ ನ್ಯೂಜ್ : ಹಾನಗಲ : ಲೈನ್ ಕ್ಲಿಯರನ್ಸ್ ಪಡೆದ ಸಂದರ್ಭದಲ್ಲಿ ವಿದ್ಯುತ್ ಅವಘಡ ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಶಾಸಕ ಶ್ರೀನಿವಾಸ ಮಾನೆ ತಾಲೂಕಿನ ಶೇಷಗಿರಿ ಗ್ರಾಮದಲ್ಲಿನ 33 ಕೆವಿ ವಿದ್ಯುತ್ ಉಪ ಕೇಂದ್ರಕ್ಕೆ ದಿಢೀರ್ ಭೇಟಿ ನೀಡಿ, ಕಾರ್ಯನಿರ್ವಹಣೆಯ ಪರಿಶೀಲನೆ ನಡೆಸಿದರು.ಕೇಂದ್ರದಲ್ಲಿನ ಫೀಡರ್‌ಗಳ ಸಂಖ್ಯೆ, ವಿದ್ಯುತ್ ಪೂರೈಕೆ ಕುರಿತು ನಿರ್ವಹಿಸಲಾಗುತ್ತಿರುವ ದಾಖಲೆ, ಲೈನ್ ಕ್ಲಿಯರನ್ಸ್ ನೀಡುವ ಸಂದರ್ಭದಲ್ಲಿ ಅನುಸರಿಸಲಾಗುತ್ತಿರುವ ಎಚ್ಚರಿಕೆ ಕ್ರಮಗಳ ಕುರಿತು ಆಪರೇಟರ‍್ಸ್…