ನರಗುಂದ ಪುರಸಭೆ ಆಸ್ತಿಗಳ ಮಾಲೀಕರುಗಳ ಗಮನಕ್ಕೆ
ನರಗುಂದ ಪುರಸಭೆ ಆಸ್ತಿಗಳ ಮಾಲೀಕರುಗಳ ಗಮನಕ್ಕೆವೀರಮಾರ್ಗ ನ್ಯೂಸ್ ಗದಗ : ನರಗುಂದ ಪುರಸಭೆ ವ್ಯಾಪ್ತಿಯ ಆಸ್ತಿಗಳ ಮಾಲೀಕರುಗಳಿಗೆ / ಅನುಭೋಗದಾರರಿಗೆ ತಿಳಿಸುವುದೇನೆಂದರೆ ನಿರ್ದೇಶಕರು, ಪೌರಾಡಳಿತ ನಿರ್ದೇಶನಾಲಯ, ಬೆಂಗಳೂರು ರವರ ಸುತ್ತೋಲೆಯಂತೆ 2025-26 ನೇ ಸಾಲಿಗೆ ಈ ಕೆಳಗಿನಂತೆ ಆಸ್ತಿ ತೆರಿಗೆ ದರಗಳನ್ನು ಖಾಲಿ ನಿವೇಶನ-ಶೇ 3, ವಸತಿ ಕಟ್ಟಡಗಳು-ಶೇ 3, ವಾಣಿಜ್ಯ & ಕೈಗಾರಿಕೆ ಕಟ್ಟಡಗಳು-ಶೇ.4 ರಂತೆ ಪರಿಷ್ಕರಣೆ ಮಾಡಿದೆ. ದಿನಾಂಕ : 01-04-2025 ರಿಂದ 30-04-2025 ವರೆಗೆ ಶೇ.5 ರಿಯಾಯಿತಿ, ದಂಡ ರಹಿತ ಪಾವತಿ ದಿನಾಂಕ…