ಯುಪಿಎಸ್‌ಸಿ ಫಲಿತಾಂಶ: ಹಾವೇರಿಯ ವೈದ್ಯ ಸಚಿನ್ ಗುತ್ತೂರ್‌ಗೆ ೪೧ನೇ ಸ್ಥಾನ – UPSC RESULT
ಯುಪಿಎಸ್‌ಸಿ ಫಲಿತಾಂಶ: ಹಾವೇರಿಯ ವೈದ್ಯ ಸಚಿನ್ ಗುತ್ತೂರ್‌ಗೆ ೪೧ನೇ ಸ್ಥಾನ – UPSC RESULT ವೀರಮಾರ್ಗ ನ್ಯೂಸ್ ಹಾವೇರಿ : ಕೇಂದ್ರ ಲೋಕಸೇವಾ ಆಯೋಗವು (ಯುಪಿಎಸ್‌ಸಿ) ಇಂದು (ಮಂಗಳವಾರ) ಪ್ರಕಟಿಸಿರುವ ೨೦೨೪ನೇ ಸಾಲಿನ ನಾಗರಿಕ ಸೇವಾ ಪರೀಕ್ಷೆಗಳ ಅಂತಿಮ ಫಲಿತಾಂಶದಲ್ಲಿ ಹಾವೇರಿ ಜಿಲ್ಲೆಯ ಸಚಿನ್ ಬಸವರಾಜ ಗುತ್ತೂರ್ ಅವರು ಉತ್ತಮ ಸಾಧನೆ ಮಾಡಿದ್ದಾರೆ.೨೯ ವರ್ಷದ ಸಚಿನ್ ಅವರು ಒಟ್ಟಾರೆ ರ್ಯಾಂಕಿಂಗ್‌ನಲ್ಲಿ ೪೧ನೇ ಸ್ಥಾನ ಪಡೆದಿದ್ದಾರೆ. ಇವರು ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಕೋಡಿಯಾಲ ಹೊಸಪೇಟೆ ಗ್ರಾಮದ ನಿವಾಸಿಯಾಗಿದ್ದಾರೆ. ವೃತ್ತಿಯಲ್ಲಿ…