ಫಸ್ಟ್ ನೈಟ್ ನಲ್ಲಿ ಲೈಂಗಿಕ ಕ್ರಿಯೆಯಲ್ಲಿ ತೊಡಗದಿದ್ದಕ್ಕೆ ಪತ್ನಿ…
ಫಸ್ಟ್ ನೈಟ್ ನಲ್ಲಿ ಲೈಂಗಿಕ ಕ್ರಿಯೆಯಲ್ಲಿ ತೊಡಗದಿದ್ದಕ್ಕೆ ಪತ್ನಿ ಹಾಗೂ ಕುಟುಂಬದವರಿಂದ ಕೋಟಿ ಕೋಟಿ ಹಣಕ್ಕೆ ಡಿಮಾಂಡ್ ? ವೀರಮಾರ್ಗ ನ್ಯೂಸ್ : ಚಿಕ್ಕಮಗಳೂರು :ಮದುವೆ ಆದ ಗಂಡ ನಪುಂಸಕ ಎಂದು ಪತ್ನಿಯಿಂದ ಗಲಾಟೆ. ಜೀವನಾಂಶಕ್ಕೆ ಪತ್ನಿ ಬರೋಬ್ಬರಿ ಎರಡು ಕೋಟಿ ಹಣಕ್ಕೆ ಡಿಮಾಂಡ್ ಆರೋಪ. ನೊಂದ ಪತಿ ಪ್ರವೀಣ್ ಎಂಬುವರಿಂದ ಗೋವಿಂದರಾಜ ನಗರ ಪೊಲೀಸ್ ಠಾಣೆಯಲ್ಲಿ ಪತ್ನಿ ಹಾಗೂ ಪತ್ನಿ ಸಂಬಂದಿಕರ ವಿರುದ್ಧ ದೂರು. ಚಿಕ್ಕಮಗಳೂರು ಮೂಲದ ಯುವತಿಯನ್ನ 5 ರಂದು ಚಿಕ್ಕಮಗಳೂರು ತರಿಕೇರೆಯಲ್ಲಿ ಮದುವೆಯಾಗಿದ್ದ…