ಭಾರತ ಹುಣ್ಣಿಮೆಯ ಪ್ರಯುಕ್ತ ವಿಶೇಷ ಮೈಲಾರಲಿಂಗೇಶ್ವರ ಪೂಜೆ..
ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ಸವಣೂರು ತಾಲೂಕು ಹುರಳಿಕುಪ್ಪಿ ಗ್ರಾಮದಲ್ಲಿ ಶ್ರೀ ಮೈಲಾರಲಿಂಗೇಶ್ವರ ಶಿಬಾರದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಭಾರತ ಹುಣ್ಣಿಮೆ ಅಂಗವಾಗಿ ಶನಿವಾರ ಹಾಗೂ ರವಿವಾರ ಪೂಜಾ ಕಾರ್ಯಕ್ರಮ ನೆರವೇರಿತು ಶನಿವಾರ ಸಾಯಂಕಾಲ 4 ಗಂಟೆಗೆ ಶ್ರೀ ಮೈಲಾರಲಿಂಗೇಶ್ವರ ಹಾಗೂ ಗುಡ್ಡದಯ್ಶನ ಭಾವಚಿತ್ರ ಹಾಗೂ ಭಕ್ತರಿಂದ ದೀಪದ ದೀವಿಟಿಗಿ ಹಿಡಿದು ಕುದುರೆಕಾರರಿಂದ.ಹೆಜ್ಜೆಯ ಕುಣಿತ ಗೋರವಜ್ಜರಿಂದ ಹಾಡುಗಳು ಮೂಲಕ ಗ್ರಾಮದ ವಿವಿಧ ವಾದ್ಯ ಮೇಳ ಡೊಳ್ಳಿನ ಮೇಳದವರಿಂದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯ ಮೂಲಕ ಗ್ರಾಮದ…