ಅಪ್ರಾಪ್ತ ಬಾಲಕಿಗೆ ಮಗು ಕೊಟ್ಟ ಕಿರಾತಕ ಅರೆಸ್ಟ್,,,
ವೀರಮಾರ್ಗ ನ್ಯೂಸ್ : ಯಾದಗಿರಿ : ಯಾದಗಿರಿ ಜಿಲ್ಲೆಯ ಶಹಾಪುರ ವಸತಿ ಶಾಲೆಯೊಂದರಲ್ಲಿ ನಡೆದಿದ್ದ ಘಟನೆ,ವಸತಿ ಶಾಲೆಯ ಶೌಚಾಲಯದಲ್ಲಿ ಬಾಲಕಿ ಗಂಡು ಮಗುವಿಗೆ ಜನ್ಮ ನೀಡಿದ ಪ್ರಕರಣಯಾದಗಿರಿ ಜಿಲ್ಲೆಯ ಶಹಾಪುರ ವಸತಿ ಶಾಲೆಯೊಂದರಲ್ಲಿ ನಡೆದಿದ್ದ ಘಟನೆ,ಬಾಲಕಿ ಗರ್ಭಿಣಿಯಾಗಲು ಕಾರಣವಾದ ವ್ಯಕ್ತಿ ಅರೆಸ್ಟ್..! ಪರಮಣ್ಣ ಪೂಜಾರಿ (31) ಎಂಬ ಆರೋಪಿ ಅರೆಸ್ಟ್ ಶಹಪುರ ತಾಲೂಕಿನ ಕಕ್ಕೇರಾದ ಪರಮಣ್ಣ ಬಂಧಿತ ಆರೋಪಿ ಆರೋಪಿ ಪರಮಣ್ಣನನ್ನು ಅರೆಸ್ಟ್ ಮಾಡಿದ ಶಹಾಪುರ ಪೋಲಿಸರು ಆರೋಪಿ ಈಗಾಗಲೇ ಮದುವೆಯಾಗಿ ಮಗುವಿನ ತಂದೆಯೂ ಆಗಿದ್ದಾನೆ ಅಪ್ರಾಪ್ತ…