ಬಂಕಾಪುರ : ರಾಜ್ಯಮಟ್ಟದ ಜಂಗೀ ಕುಸ್ತಿ ಪಂದ್ಯಾವಳಿಗೆ ಚಾಲನೆ
ಬಂಕಾಪುರ : ರಾಜ್ಯಮಟ್ಟದ ಜಂಗೀ ಕುಸ್ತಿ ಪಂದ್ಯಾವಳಿಗೆ ಚಾಲನೆವೀರಮಾರ್ಗ ನ್ಯೂಸ್ ಶಿಗ್ಗಾವಿ : ತಾಲೂಕಿನ ಬಂಕಾಪುರ ಪಟ್ಟಣದ ಸುಂಕದಕೇರಿ ಹೊಂಡದ ಶ್ರೀ ದುರ್ಗಾದೇವಿ ಜಾತ್ರೋತ್ಸವದ ಅಂಗವಾಗಿ ನಡೆದ ರಾಜ್ಯಮಟ್ಟದ ಜಂಗೀ ಕುಸ್ತಿ ಪಂದ್ಯಾವಳಿಗೆ ಭೂದಾನಿಗಳಾದ ಸಿದ್ದಪ್ಪ ಹರವಿ ಚಾಲನೆ ನೀಡಿದರು.ಪಂದ್ಯಾವಳಿಯ ಪೂರ್ವದಲ್ಲಿ ದೇವಸ್ಥಾನದ ಅರ್ಚಕ, ಸ್ವಾಮಿಗಳವರಿಂದ ಕುಸ್ತಿ ಖಣದ ಭೂಮಿ ಪೂಜೆ ನಡೆದು, ಶಂಖನಾದವನ್ನು ಮೊಳಗಿಸುವಮೂಲಕ ಕುಸ್ತಿ ಪಂದ್ಯಾವಳಿ ನಡೆಸಲು ಮುನ್ಸೂಚನೆ ನೀಡಿದ ನಂತರ ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿಗಳು ಚಾಲನೆ ಗೋಂಡವು.ಅಪಾರ ಸಂಖ್ಯೆಯಲ್ಲಿ ಸೇರಿದ ಕುಸ್ತಿ…