ಗುಡುಗು ಶಿಡ್ಲಿಗೆ ಯುವಕ ಬಲಿ.
ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಕುದರಿಹಾಳ ಗ್ರಾಮದ ವಿನಾಯಕ ಮಹೇಂದ್ರ ಕೋಣಿ 23 ವರ್ಷದ ಯುವಕ ಸಿಡಿಲು ಹೊಡೆದ ಮೃತಪಟ್ಟಿದ್ದಾರೆ… ಇಂದು ಸಂಜೆ ಹೊಲಕ್ಕೆ ಬೆಳೆಗಳಿಗೆ ನೀರು ಹಾಯಿಸಲು ತಂದೆ ಮಗ ಹೋಗಿದ್ದು ಗಾಳಿ ಮಳೆ ಮಿಂಚು ಗುಡುಗು ಜೋರಾಗಿ ಬಂದ ಕ್ಷಣ ಗಿಡದ ಕೆಳಗಡೆ ಮಳೆ ಹನಿ ಬೀಳಬಾರದು ಎನ್ನುವ ಕಾರಣಕ್ಕೆ ಮರದ ಕೆಳಗಡೆ ನಿಂತ್ತಿದ್ದಾರೆ, ಆದರೆ ಅವರ ತಂದೆ ಮಹೇಂದ್ರಪ್ಪ 25 ಮೀಟರ್ ದೂರ ಇದ್ದರು ಎನ್ನುವ ಮಾಹಿತಿ ದೊರಕಿದೆ….