ಮಹಾನಂಧಿ ಗ್ರೀನ್ ರೈತ ಉತ್ಫಾದಕರ ಕಂಪನಿಯ ನಿರ್ದೇಶಕರಾಗಿ ರಾಘವೇಂದ್ರ ಅ ವಿರೋಧ ಆಯ್ಕೆ
ಮಹಾನಂಧಿ ಗ್ರೀನ್ ರೈತ ಉತ್ಫಾದಕರ ಕಂಪನಿಯ ನಿರ್ದೇಶಕರಾಗಿ ರಾಘವೇಂದ್ರ ಅ ವಿರೋಧ ಆಯ್ಕೆವೀರಮಾರ್ಗ ನ್ಯೂಸ್ ಶಿಗ್ಗಾವಿ : ಕರ್ನಾಟಕ ರಾಜ್ಯ ರೈತ ಉತ್ಫಾದಕರ ಸಂಸ್ಥೆಗಳ ಸಹಕಾರಿ ಸಂಘ ಬೆಂಗಳೂರ ಇದರ ಆಡಳಿತ ಮಂಡಳಿ ನಿರ್ದೆಶಕರ ಚುನಾವಣೆಯಲ್ಲಿ, ಉತ್ತರ ಕನ್ನಡ ಜಿಲ್ಲೆಯ ನಿರ್ದೇಶಕರಾಗಿ, ಪಟ್ಟಣದ ಮಹಾನಂಧಿ ಗ್ರೀನ್ ರೈತ ಉತ್ಫಾದಕರ ಕಂಪನಿಯ ನಿರ್ದೇಶಕರಾದ ರಾಘವೇಂದ್ರ ದೇಶಪಾಂಡೆ ಯವರು, ಅ ವಿರೋಧವಾಗಿ ಆಯ್ಕೆಯಾಗಿದ್ದಾರೆ.ಇವರನ್ನು ಕೃಷಿ ಸಚಿವ ಎನ್.ಚೆಲುವರಾಮಸ್ವಾಮಿ, ಪಟ್ಟಣದ ಮಹಾನಂಧಿ ಗ್ರೀನ್ ರೈತ ಉತ್ಫಾದಕರ ಸಂಘದ ಅಧ್ಯಕ್ಷ ಸಂತೋಷ ಕಟಗಿ,…