ಮಹಿಳಾ ದಿನಾಚರಣೆ 50 ಮಹಿಳೆಯರಿಗೆ ಕಿಟ್ಟ್.
ಕರ್ನಾಟಕ ರಾಜ್ಯ ಸರಕಾರಿ ಮಹಿಳಾ ನೌಕರರ ಸಂಘ (ರಿ) ವೀರಮಾರ್ಗ ನ್ಯೂಸ್ : ವಿಜಯಪುರ ವತಿಯಿಂದ ದಿನಾಂಕ 8/3/2026 ರಂದು ರಾಜ್ಯ ಮಟ್ಟದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಶಿವಾನುಭವ ಮಂಟಪ ಕಾರ್ಯಾಲಯ,ಶ್ರೀ.ಸಿದ್ದೇಶ್ವರ ದೇವಸ್ಥಾನ, ಎಸ್.ಎಸ್.ರೋಡ,ವಿಜಯಪುರ ಇಲ್ಲಿ ಆಯೋಜಿಸಲಾಗಿತ್ತು.ಪರಮ ಪೂಜ್ಯ. ಕೈವಲ್ಯ ಮಾತಾಜಿ ,ಕ್ರಪಾಮಯಿ ಶಾರದಾ ಆಶ್ರಮ ಇವರು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದರು.ವಾಯವ್ಯ ಪದವೀಧರ ಮತಕ್ಷೇತ್ರದ ಪರಿಷತ್ ಸದಸ್ಯರಾದ ಸನ್ಮಾನ್ಯ ಹಣಮಂತ. ರುದ್ರಪ್ಪ. ನಿರಾಣಿಯವರು ಉದ್ಘಾಟಕರಾಗಿ ಆಗಮಿಸಿದ್ದರು.ಶ್ರೀಮತಿ.ಲತಾ.ಮ.ಬಿರಾದಾರ.ರಾಜ್ಯಾಧ್ಯಕ್ಷೆ,ಕರ್ನಾಟಕ ರಾಜ್ಯ ಸರಕಾರಿ ಮಹಿಳಾ ನೌಕರರ ಸಂಘ (ರಿ) ವಿಜಯಪುರ…