ವೀರಮಾರ್ಗ ನ್ಯೂಸ್ : ಬೆಂಗಳೂರು : ಬೆಂಗಳೂರಿನಲ್ಲಿ ಯುವಕ ಯುವತಿಯರಿಗೆ ಟಾರ್ಚರ್ ಕೊಡುತ್ತಿದ್ದ ನಕಲಿ ಪೊಲೀಸ್ ಆಸೀಫ್ ಅರೆಸ್ಟ್..!
ಆರ್ ಟಿ ನಗರ ನಿವಾಸಿ ಆಸೀಫ್ ಬಂಧಿತ ಆರೋಪಿ ವೃತ್ತಿಯಲ್ಲಿ ಆಟೋ ಚಾಲಕನಾಗಿದ್ದು..
ಪಾರ್ಕ್ ನಲ್ಲಿರುವವರನ್ನ ಟಾರ್ಗೆಟ್ ಮಾಡುತ್ತಿದ್ದ ಆರೋಪಿ.. ಪಾರ್ಕ್ ನಲ್ಲಿ ಕುರುವವರನ್ನೆ ಟಾರ್ಗೆಟ್ ಮಾಡುತ್ತಿದ್ದ ನಕಲಿ ಪೋಲಿಸ್. ಪೋಲಿಸ್ ಎಂದು ಹೇಳಿ ಪಾರ್ಕ್ ನಲ್ಲಿ ಕುರುವವರಿಂದ ಸುಲಿಗೆ.. ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕುವ ಆರೋಪಿ.. ಇಬ್ಬರಿಂದ 12 ಗ್ರಾಂ ಗೋಲ್ಡ್ ಚೈನ್ ಹಾಗೂ 5 ಗ್ರಾಂ ರಿಂಗ್.. ಹಾಗೂ ಹತ್ತು ಸಾವಿರ ಹಣ ಡ್ರಾ ಮಾಡಿಸಿಕೊಂಡು ಎಸ್ಕೇಪ್ ಆಗಿದ್ದ ಆಸಾಮಿ.. ಆರೋಪಿಯನ್ನ ಬಂಧಿಸಿರುವ ಜಯನಗರ ಪೋಲಿಸ್ರು.!