ಹಳ್ಳಿ ಕಾಲೇಜುಗಳಲ್ಲಿ ಕ್ಷೀಣಿಸುತ್ತಿರುವದು, ಹೆಚ್ಚಾಗಲು ಪ್ರಾಚಾರ್ಯರ ಸಂಕಲ್ಪ.
ಹಳ್ಳಿ ಕಾಲೇಜುಗಳಲ್ಲಿ ಕ್ಷೀಣಿಸುತ್ತಿರುವ ದಾಖಲಾತಿ, ವಿದ್ಯಾರ್ಥಿಗಳ ಪ್ರವೇಶಾತಿ ಹೆಚ್ಚಳಕ್ಕೆ ಪ್ರಾಚಾರ್ಯರ ಸಂಕಲ್ಪ. ವರದಿ : ಚಂದ್ರಶೇಖರ ಅಕ್ಕಿ, ಕುಣಿಮೆಳ್ಳಿಹಳ್ಳಿ. ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ಮಳೆ, ಗಾಳಿ, ಬಿರು ಬಿಸಿಲಿನ ಬೇಗೆಯನ್ನ ಲೆಕ್ಕಿಸದೇ ಸರಕಾರಿ ಕಾಲೇಜಿನ ಪ್ರಾಚಾರ್ಯರು ಹಾಗೂ ಕಾಲೇಜಿನ ಉಪನ್ಯಾಸಕರು, ಸಿಬ್ಬಂದಿ ವರ್ಗದವರು ಪ್ರತಿದಿನ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಪ್ರೌಢ ಶಾಲೆ ಹಾಗೂ ಸಾರ್ವಜನಿಕರ ಮನೆಗಳಿಗೆ ಭೇಟಿ ನೀಡುವ ಮೂಲಕ ಕಾಲೇಜಿನ ಪ್ರವೇಶಾತಿ ಹೆಚ್ಚಿಸಲು ಮತ್ತು ಕಾಲೇಜು ಉಳಿವಿಗಾಗಿ ಟೊಂಕ ಕಟ್ಟಿ…