ಇಂಗಳ ಗಿಡ & ಹಣ್ಣು ಮಾನವನ ಅರೋಗ್ಯಕ್ಕೆ ಚಿನ್ನ…
ವೀರಮಾರ್ಗ ನ್ಯೂಸ್ : ಇಂಗ್ಲೀಷ್‍ನಲ್ಲಿ ಇಂಗಳ ಮರಕ್ಕೆ ಡೆಸರ್ಟ್ ಡೇಟ್ ಕನ್ನಡದಲ್ಲಿ ಇಂಗಳೀಕ ಮೀನುಮರ, ತಾಪಸರು, ಇಂಗುಡಿ, ಇಂಗುಳುಕ್ಕೆ, ಗಾರೆಗಿಡ, ಇಂಗ್ಲೋರ್ ಎಂದು ಕರೆಯುತ್ತಾರೆ. ಹಿಂದಿಯಲ್ಲಿ ಹಿಂಗನ್, ತಮಿಳಿನಲ್ಲಿ ನಂಜುಂಡನ್, ಮರಾಠಿಯಲ್ಲಿ ಹಿಂಗನ್, ಮಲಯಾಳಂನಲ್ಲಿ ನಂಜುಂಟಾ, ಸಂಸ್ಕ್ರತದಲ್ಲಿ ಅಂಗವೃಕ್ಷ, ಕಂಟಕ, ತನುಪತ್ರ ಎಂದು ಕರೆಯುತ್ತಾರೇ. ಇಂಗಳ ಕಾಯಿ ಹಲವಾರು ಉಪಯೋಗಗಳನ್ನು ಹೊಂದಿದೆ. ಮುಖ್ಯವಾಗಿ, ಕಾಮಾಲೆ ರೋಗ, ಕ್ಷಯರೋಗ, ಮತ್ತು ಹೊಟ್ಟೆಯ ತೊಂದರೆಗಳಿಗೆ ಮನೆಮದ್ದಾಗಿ ಬಳಸಲಾಗುತ್ತದೆ. ಅಲ್ಲದೆ, ಬಟ್ಟೆಯ ಮೇಲಿನ ಕಲೆಗಳನ್ನು ತೆಗೆಯಲು ಮತ್ತು ಗಾಯಗಳಿಗೆ ಎಣ್ಣೆಯಾಗಿ ಬಳಸುತ್ತಾರೆ….