ನುಡಿ ನಮನ್ ಬಾರದ ಲೋಕಕ್ಕೆ ಪಯಣ ನಿಮ್ಮದು…
ವೀರಮಾರ್ಗ ನ್ಯೂಸ್ : ನುಡಿ ನಮನ ಹೆಚ್ ಎಸ್ ವಿ. ಪದನಿಧಿಯು ತಿರುಪತಿಯು ಪಂಚಭೂತದಿ ಕರಗಿಮರೆಯಾಯ್ತು ಮಾಣಿಕ್ಯ ದೃಶ್ಯದಿಂದಬೃಹದಾಲ ಬರವಣಿಗೆ ಎದುರುಗೊಂಡು ||ಪ|| ಇರದುದಕೆ ಕೈಯಿಡದೆ ಇರುವಷ್ಟೇ ಬದುಕಿದರುಕೃತಿಬಿಟ್ಟು ಹೊರಟವರು ವೆಂಕಟೇಶಕೃಷ್ಣರಾಧೆಯರೊಲುಮೆ ಬರೆಸಿದವನವ ಜುಲುಮೆಭಾವಗಳ ಪದಹೊಸೆದ ಶ್ರೀಕವೀಶ 1 ಗಂಭೀರ ಅಂಬುಧಿಯ ದಡಮುಟ್ಟಿ ಹೋದವರುನೀವೊಂದು ಸಾಗರವು ಸಾಹಿತ್ಯದಲ್ಲಿಅಗಾಧ ಪ್ರಘಾತಗಳ ಗಣಿಯಿಂದ ಸಂಸ್ಕರಿಸಿಪುಟವಿಟ್ಟ ಅಪ್ಪಟವು ಬರಹದಲ್ಲಿ 2 ಅಂತರಾಳವ ಅರಿತು ನಾಡಿಮಿಡಿತದಿ ಬೆರೆತುಲೇಖನಿಯ ಬದಿಗಿಟ್ಟು ಸಾಗಿ ಮುಂದೆಹಾಡುತಿರೊ ಕಂಠದಲಿ ನಿಮ್ಮೆದುಳು ಜೀವಂತಹಾಡಿನಲಿ ಹುಟ್ಟುವಿರಿ ಹಾಡಿದಂದೆ 3 ಮುಂದೆ ಹೋದಿರಿ…