ವರ್ಷಾಂತ್ಯಕ್ಕೆ ಶೇ.೧೦೦ರಷ್ಟು ಲೆವಲ್ ಕ್ರಾಸಿಂಗ್ ಗುರಿ
ವರ್ಷಾಂತ್ಯಕ್ಕೆ ಶೇ.೧೦೦ರಷ್ಟು ಲೆವಲ್ ಕ್ರಾಸಿಂಗ್ ಗುರಿ : ೩ ಜಿಲ್ಲೆಗಳಲ್ಲಿವಂದೇಭಾರತ ರೈಲು ಆರಂಭಕ್ಕೆ ಶೀಘ್ರ ಚಾಲನೆ: ಕೇಂದ್ರ ಸಚಿವ ವಿ. ಸೋಮಣ್ಣ ಭರವಸೆವೀರಮಾರ್ಗ ನ್ಯೂಸ್ ಹಾವೇರಿ : ದೇಶದಲ್ಲಿ ಸದ್ಯ ೧೦೪ ಸ್ಥಳಗಳಿಂದ ವಂದೇಭಾರತ ರೈಲು ಓಡಾಡುತ್ತಿದ್ದು, ಈ ಪೈಕಿ ರಾಜ್ಯದಲ್ಲೇ ನಾಲ್ಕು ಸ್ಮಗಳಿಂದ ಓಡಾಡುತ್ತಿವೆ. ಶೀಘ್ರದಲ್ಲೇ ಹೊಸದಾಗಿ ರಾಜ್ಯದ ಮೂರು ಜಿಲ್ಲೆಗಳಿಂದ ವಂದೇಭಾರತ ರೈಲು ಓಡಾಟಕ್ಕೆ ಚಾಲನೆ ನೀಡಲಾಗುವುದು ಎಂದು ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದರು.ನಗರದ ರೈಲು ನಿಲ್ದಾಣದಲ್ಲಿ…