ಮದುವೆ ಒಂದು,,ಮಸಣ ಸೇರಿದ್ದು ಎರಡು,,,!
ವೀರಮಾರ್ಗ ನ್ಯೂಸ್ : ದಾವಣಗೆರೆ ಜಿಲ್ಲಾ : ಮರ್ಯಾದೆ ಹತ್ಯೆಗೆ ಎರಡು ಜೀವ ಬಲಿ,,,! ಮದುವೆ ಒಂದು,,ಮಸಣ ಸೇರಿದ್ದು ಎರಡು,,,, ದಾವಣಗೆರೆಯಲ್ಲಿ ನವವಿವಾಹಿತನ ಆತ್ಮಹತ್ಯೆಬಳಿಕ ಸಂಬಂಧಿಯೂ ಆತ್ಮಹತ್ಯೆ,,, ದಾವಣಗೆರೆ ಎರಡೂವರೆ ತಿಂಗಳ ಹಿಂದೆ ನಡೆದ ಮದುವೆಯೊಂದು ಇದೀಗ ಎರಡು ಕುಟುಂಬಗಳಿಗೆ ತುಂಬಾಲಾರದದುಃಖದ ನೆರಳನ್ನು ತರಿದ್ದು, ನವವಿವಾಹಿತ ಯುವಕ ಆತ್ಮಹತ್ಯೆ ಮಾಡಿಕೊಂಡ ಕೆಲವೇ ಗಂಟೆಗಳಲ್ಲಿ, ಆತನ ಮದುವೆಗೆ ಕಾರಣರಾಗಿದ್ದ ಸಂಬಂಧಿಯೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದಾವಣಗೆರೆಯ ಗುಮ್ಮನೂರಿನಲ್ಲಿ ನಡೆದಿದೆ. ಗುಮ್ಮನೂರಿನ ನಿವಾಸಿ, ಖಾಸಗಿ ಕಂಪನಿಯಲ್ಲಿ ಹೆಚ್‌ಆರ್ ಆಗಿ ಕೆಲಸ…