ರಾಜ್ಯಮಟ್ಟದ ಜಂಗೀ ಕುಸ್ತಿಯಲ್ಲಿ ರೋಷನ್‌ಗೆ ಗೆಲುವಿನ ಮಾಲೆ, ದ್ವಿತೀಯ ಸ್ಥಾನ ಕರಡಿಕೊಪ್ಪ
ರಾಜ್ಯಮಟ್ಟದ ಜಂಗೀ ಕುಸ್ತಿಯಲ್ಲಿ ರೋಷನ್‌ಗೆ ಗೆಲುವಿನ ಮಾಲೆ, ದ್ವಿತೀಯ ಸ್ಥಾನ ಕರಡಿಕೊಪ್ಪವೀರಮಾರ್ಗ ನ್ಯೂಸ್ ಶಿಗ್ಗಾವಿ : ತಾಲೂಕಿನ ಬಂಕಾಪುರ ಪಟ್ಟಣದ ಸುಂಕದಕೇರಿ ಹೊಂಡದ ಶ್ರೀ ದುರ್ಗಾದೇವಿ ಜಾತ್ರೋತ್ಸವದ ಅಂಗವಾಗಿ ನಡೆದ ರಾಜ್ಯಮಟ್ಟದ ಜಂಗೀ ಬಯಲು ಅಂತಿಮ ಕುಸ್ತಿ ಪಂದ್ಯಾವಳಿಯಲ್ಲಿ ಮಾಸೂರಿನ ರೋಷನ್ ಗೆಲುವಿನ ಮಾಲೆ ತನ್ನದಾಗಿಸಿಕೊಂಡರೆ, ದ್ವಿತೀಯ ಸ್ಥಾನ ಕರಡಿಕೊಪ್ಪದ ಪ್ರಥಮ ಅವರಿಗೆ ಲಭಿಸಿದೆ.ಮಾಸೂರಿನ ರೋಷನ್ ಹಾಗು ಕರಡಿಕೊಪ್ಪದ ಪ್ರಥಮ ಅಂತಿಮ ಪಂದ್ಯದ ಅಖಾಡಕ್ಕೀಳಿದಾಗ ಕುಸ್ತಿ ಪ್ರೇಮಿಗಳ ಉತ್ಸಾಹ ಇಮ್ಮಡಿಗೊಂಡು ಕೇಕೆ, ಶಿಳ್ಳೆ, ಚಪ್ಪಾಳೆ ಹೋಡೆಯೂವಮೂಲಕ ಕುಸ್ತಿ…