
NSS ಶಿಬಿರ ಶಾಸಕರ ಗ್ರಾಮ ಸ್ವಚ್ಛತೆಗೆ ಆಯ್ಕೆ.
ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ರಾಣೇಬೆನ್ನೂರ್ ತಾಲೂಕು : 26.4.25 ರಂದು ಬಿ ಎ ಜೆ ಎಸ್ ಎಸ್ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯ ರಾಣಿಬೆನ್ನೂರು, ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ ವಿಜಯಪುರ ಜಿಲ್ಲಾ ಪಂಚಾಯತಹಾವೇರಿ ತಾಲೂಕುಪಂಚಾಯತ್ ರಾಣೇಬೆನ್ನೂರ ಗ್ರಾಮಪಂಚಾಯತ್ ಗುಡುಗುರು ಹಾಗೂ ಗ್ರಾಮಸ್ಥರು ಇವರ ಸಹಯೋಗದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ 2024-25ರ ಸಾಲಿನ ದಿನಾಂಕ 26-04-2025 ರಿಂದ ದಿನಾಂಕ 02-05-2025ರ ವರೆಗೆ ದತ್ತು ಗ್ರಾಮ ಗುಡುಗೂರು…