ವೀರಮಾರ್ಗ ನ್ಯೂಸ್ : ನನಗೆ ಸಿಕ್ಕಾಪಟ್ಟೆ ಕಾಡಿದಂತ ಘಟನೆ ಇದು, 5th standard ಲೀ ಓದುತ್ತಿರೋ ಮಗು ಬಸ್ ಗೆ ಕಾಯಬೇಕಾದರೆ army truck riverse ತಗೋಬೇಕಾದ್ರೆ ಹಿಂದೆ ಇರೋ ಮಗುನ ನೋಡದೆ ಮಗು ಚಕ್ರಕ್ಕೆ ಸಿಕ್ಕಿ spot de ಆಗಿದೆ, ಈ ಘಟನೆ ಆಗಿರೋದು ಪಂಜಾಬ್ ಕೇಂದ್ರೀಯ ವಿದ್ಯಾಲಯ ಶಾಲೆಯಲ್ಲಿ, ನಮ್ಮ ಮಗಳು ಸಹಾ ಅದೇ school, ನೂರಾರು ಕನಸು ಹೊತ್ತು ಮಕ್ಕಳನ್ನ school ge ಕಳಿಸೋ ನಾವು ಈ ತರ ಘಟನೆ ಆದರೆ ಯಾರು ಹೊಣೆ, ವಿಧಿ ಅಟಾನೊ ದುರದೃಷ್ಟನೋ ಗೊತ್ತಿಲ್ಲ,ಬೇರೆ ರಾಜ್ಯದಿಂದ ಬಂದು ಕೂಲಿ ಕೆಲಸ ಮಾಡಿ ಮಕ್ಕಳನ್ನ ಸಾಕುತ್ತಿದ್ದರಂತೆ,
ಆ ತಂದೆಯ ಅಳು ಆ ಆಕ್ರಂದನ ಇನ್ನೂ ನನ್ನ ಕಣ್ಣ ಮುಂದೆ ಹಾಗೆ ಇದೆ,ಭವಿಷ್ಯದ ಬಗ್ಗೆ ಮಾತ್ರ ಯೋಚನೆ ಮಾಡೋ ನಾವು ಮಕ್ಕಳಿಗೆ ಸ್ವಲ್ಪ safety ಬಗ್ಗೆನೂ ಹೇಳಿಕೊಡಬೇಕು
ಮೊದಲು ಮಕ್ಕಳ ಕೈಯಲ್ಲಿ ಯಾವತ್ತೂ school ಗೆ ಹೋಗಬೇಕಾದರೆ ದುಡ್ಡು ಕೊಡಬಾರದು
ಒಬ್ಬರೇ ಎಲ್ಲೂ ಒಂಟಿಯಾಗಿ ನಿಲ್ಲಬೇಡಿ ಗುಂಪಲ್ಲಿದ್ದಾರೆ ಅನಾಹುತಗಳು ಆಗೋದು ಕಡಿಮೆ ಎಂದು ಅರ್ಥ ಮಾಡಿಸಿ
ಯಾವುದೇ ಗಾಡಿ ಇದ್ದರೆ ಅದರ ಮುಂದೆ ಆಗಲಿ ಹಿಂದೆ ಆಗಲಿ ನಿಲ್ಲಬೇಡಿ ಅದರಲ್ಲೂ ದೊಡ್ಡ ಗಾಡಿಗಳ ಹತ್ತಿರ
ಅನವಶ್ಯಕವಾಗಿ ಓಡುವುದು road cross ಮಾಡುವುದು ಬೇಡ ಈ ರೀತಿ ಉಪಯುಕ್ನ safety rules ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಿ
ವರದಿ: ಚನ್ನೇಶ್ ಕೆ ಎಂ
ಬೆಂಗಳೂರು