ಮುದ್ರಾ ಯೋಜನೆಯಡಿ ೩೩ ಲಕ್ಷ ಕೋಟಿ ರೂ. ಸಾಲ ಮಂಜೂರು : ಪ್ರಧಾನಿ ಮೋದಿ
ಮುದ್ರಾ ಯೋಜನೆಯಡಿ ೩೩ ಲಕ್ಷ ಕೋಟಿ ರೂ. ಸಾಲ ಮಂಜೂರು : ಪ್ರಧಾನಿ ಮೋದಿವೀರಮಾರ್ಗ ನ್ಯೂಸ್ ನವದೆಹಲಿ : ಮುದ್ರಾ ಯೋಜನೆಯಡಿ ೩೩ ಲಕ್ಷ ಕೋಟಿ ರೂ.ಗಿಂತ ಹೆಚ್ಚು ಮೇಲಾಧಾರ ರಹಿತ ಸಾಲಗಳನ್ನು ಮಂಜೂರು ಮಾಡಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.ಯೋಜನೆಯ ೧೦ ನೇ ವಾರ್ಷಿಕೋತ್ಸವದಂದು ತಮ್ಮ ನಿವಾಸದಲ್ಲಿ ಪಿಎಂ ಮುದ್ರಾ ಯೋಜನೆಯ (ಪಿಎಂಎಂವೈ) ಆಯ್ದ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದ ಅವರು, ಇದು ದೇಶದ ಯುವಕರಲ್ಲಿ ಉದ್ಯಮಶೀಲತೆಯ ಮನೋಭಾವವನ್ನು ಉತ್ತೇಜಿಸಲು ಸಹಾಯ ಮಾಡಿದೆ ಮತ್ತು ಉದ್ಯೋಗಾಕಾಂಕ್ಷಿಗಳಿಗಿಂತ…