
ಕಾಂಗ್ರೆಸ್ ಪಕ್ಷಕ್ಕೆ ಧನ್ಯವಾದ ಹೇಳುತ್ತೇನೆ.
ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ರಾಣೇಬೆನ್ನೂರ : ನಗರ ಪ್ರಾಧಿಕಾರದ ನಗರಾಭಿವೃದ್ಧಿ ಅಧ್ಯಕ್ಷರಾಗಿ ಆಯ್ಕೆಯಾದ ವೀರೇಶ್ ಮೋಟಗಿ (ರಾಜಣ್ಣ)ವೀರಮಾರ್ಗ ನ್ಯೂಸ್ ಕಚೇರಿಗೆ ಫೋನ್ ಮುಖಾಂತರ ಅವರ ಖುಷಿಗಳನ್ನು ಹಂಚಿಕೊಂಡರು,ನಾನು ಸತತವಾಗಿ ಕಾಂಗ್ರೆಸ್ ಪಕ್ಷದಲ್ಲಿ ಪಕ್ಷದ ಅಭಿವೃದ್ಧಿಗೆ ಪಕ್ಷ ಸಂಘಟನೆಗೆ ದುಡಿದಿದ್ದು, ಇದ್ದು ಆ ನನ್ನ ಒಳ್ಳೆ ಕೆಲಸಗಳನ್ನ ಕಾಂಗ್ರೆಸ್ ಪಕ್ಷದವರು ಗುರುತಿಸಿ, ಈ ದಿನ ನನಗೆ ಸ್ಥಾನಮಾನಗಳನ್ನು ಕೊಟ್ಟಿರುವುದು ತುಂಬಾ ಖುಷಿ ವಿಚಾರ. ಅದಕ್ಕೋಸ್ಕರ ರಾಣೆಬೆನ್ನೂರು ನಗರದ ಶ್ರೀ ಮಾನ್ಯ ಕೆ ಬಿ ಕೋಳಿವಾಡವರಿಗೆ…