ಅಂತೂ ಇಂತು BJP ಗೇ ಎಚ್ಚರವಾಗಿದೆ, ದೇಶಕ್ಕೆ ಮಾದರಿ ಮಾಡಲು ನಿಂತಿದೆ..
ಅಂತೂ ಇಂತು BJP ನಿದ್ದೆ ಇಂದ ಎದ್ದು ಭಾರತ ದೇಶಕ್ಕೆ ಮಾದರಿ ಮಾಡಲು ನಿಂತಿದೆ.. ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕಳೆದ 1 ವರ್ಷಗಳಿಂದ ಭಾರತ ವಿವಿಧ ಕ್ಷೇತ್ರಗಳಲ್ಲಿ ಅಗಾಧವಾದ ಪ್ರಗತಿ ಸಾದಿಸಿದ್ದು, ವಿಶ್ವಕ್ಕೆ ಮಾದರಿಯಾಗಿದೆ. ವಿವಿಧ ವಲಯಗಳ ಅಭಿವೃದ್ಧಿಯಲ್ಲಿ ಭಾರತ ದೇಶ ಸುವರ್ಣಯುಗ ಕಂಡಿದೆ. ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಅರುಣಕುಮಾರ ಪೂಜಾರ ಹೆಮ್ಮೆಯಿಂದ ಹೇಳಿದರು. ಮಂಡಳಗಳಿಗೆ ನೂತನ ಅಧ್ಯಕ್ಷರ ನೇಮಕ.. 1) ರಟ್ಟಿಹಳ್ಳಿ ತಾಲೂಕಿಗೆ ದೇವರಾಜ…