
ಲೋಕಾ ದಾಳಿ : ಲಂಚ ಬೇಡಿಕೆ, ಹಾವೇರಿ ಬಿಇಓ ಬಡಿಗೇರ್ ಪೊಲೀಸರ ಬಲೆಗೆ
ಲೋಕಾ ದಾಳಿ : ಲಂಚ ಬೇಡಿಕೆ, ಹಾವೇರಿ ಬಿಇಓ ಬಡಿಗೇರ್ ಪೊಲೀಸರ ಬಲೆಗೆವೀರಮಾರ್ಗ ನ್ಯೂಸ್ ಹಾವೇರಿ : ಶಿಕ್ಷಕರೊಬ್ಬರ ಅಮಾನತು ಆದೇಶ ಹಿಂಪಡೆಯಲು ರೂ. ೫೦ ಸಾವಿರ ಲಂಚಕ್ಕೆ ಬೇಡಿಕೆ ಇರಿಸಿದ್ದ ಹಾವೇರಿ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಮೌನೇಶ್ ಬಡಿಗೇರ ಅವರು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ನೊಂದ ಶಿಕ್ಷಕ ನೀಡಿದ್ದ ದೂರು ಆಧರಿಸಿ ಶನಿವಾರ ಕಾರ್ಯಾಚರಣೆ ನಡೆಸಿದ್ದ ಹಾವೇರಿ ಜಿಲ್ಲಾ ಲೋಕಾಯುಕ್ತ ಪೊಲೀಸರ ತಂಡ, ಮೌನೇಶ್ ಅವರನ್ನು ಬಲೆಗೆ ಬೀಳಿಸಿದೆ. ಮೌನೇಶ್ ಅವರ ವಿರುದ್ಧ ಎಫ್‌ಐಆರ್…