
2025-26ನೇ ಸಾಲಿನ KCET ಪರೀಕ್ಷೆ ಫಲಿತಾಂಶ ಪ್ರಕಟ
2025-26ನೇ ಸಾಲಿನ KCET ಪರೀಕ್ಷೆ ಫಲಿತಾಂಶ ಪ್ರಕಟಬೆಂಗಳೂರು : ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ -2025-26ನೇ ಸಾಲಿನ ಫಲಿತಾಂಶ ಪ್ರಕಟಗೊಂಡಿದ್ದು, ಇಂಜಿನಿಯರಿಂಗ್ ಕೋರ್ಸ್‌ಗೆ 2,62,195 ರ್ಯಾಂಕಿಂಗ್ ಪ್ರಕಟಿಸಲಾಗಿದೆ. ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಇಂದು ಕೆಸಿಇಟಿ ಫಲಿತಾಂಶವನ್ನು ಪ್ರಕಟಿಸಿದರು.ಬ್ಯಾಚುಲರ್ ಆಫ್ ನ್ಯಾಚುರೋಪತಿ ಮತ್ತು ಯೋಗಿಕ್ ಸೈನ್ಸ್ (ಬಿಎನ್‌ವೈಎಸ್)ಗೆ 1,98,679, ಬಿಎಸ್ಪಿ ಆಗ್ರಿ ಕಲ್ವುರಲ್‌ಗೆ 2,14,588, ಬಿವಿಎಸ್‌ಸಿಗೆ 2,18,282, ಬಿ ಫಾರ್ಮಗೆ 2,66,256, ಫಾರ್ಮ ಡಿಗೆ 2,66,757, ಬಿಎಸ್‌ಸಿ ನರ್ಸಿಂಗ್‌ಗೆ 2,08,171 ರ್ಯಾಂಕಿಂಗ್ ಘೋಷಿಸಲಾಗಿದೆ ಎಂದರು.ಸಿಇಟಿ ಪರೀಕ್ಷೆಗೆ 3.30…