
ಮುಗಿಲು ಮುಟ್ಟಿದ ಮೃತಪಟ್ಟವರ ಕುಟುಂಬಗಳ ಆಕ್ರಂದನ, ಪ್ರತೀಕಾರಕ್ಕೆ ಕೂಗು
ಮುಗಿಲು ಮುಟ್ಟಿದ ಮೃತಪಟ್ಟವರ ಕುಟುಂಬಗಳ ಆಕ್ರಂದನ, ಪ್ರತೀಕಾರಕ್ಕೆ ಕೂಗುವೀರಮಾರ್ಗ ನ್ಯೂಸ್ ನವದೆಹಲಿ/ಬೆಂಗಳೂರು : ಉಗ್ರರ ಭೀಬತ್ಸ್ಯ ದಾಳಿಯಲ್ಲಿ ಬಲಿಯಾದ ೨೬ ಜನರ ಪಾರ್ಥಿವ ಶರೀರಗಳು ಅವರ ಹುಟ್ಟೂರಿಗೆ ತಲುಪಿದ್ದು, ಕುಟುಂಬ ಸದಸ್ಯರ ಆಕ್ರಂದನ ಮುಗಿಲುಮುಟ್ಟಿದೆ.ವಿಶೇಷ ವಿಮಾನಗಳ ಮೂಲಕ ವಿವಿಧ ರಾಜ್ಯಗಳಿಗೆ ಮೃತದೇಹಗಳನ್ನು ಕಳುಹಿಸಿಕೊಡಲಾಗಿದ್ದು, ಜಿಲ್ಲಾಡಳಿತದಿಂದ ಆಯಾ ಜಿಲ್ಲೆಗಳಲ್ಲಿ ವಿಶೇಷ ವ್ಯವಸ್ಥೆಯನ್ನೂ ಕೂಡ ಮಾಡಿ ಗೌರವ ಸಲ್ಲಿಸಲಾಗಿದ್ದು, ಹಲವಾರು ರಾಜಕೀಯ ಮುಖಂಡರು, ರಕ್ಷಣಾಪಡೆಯ ಸಿಬ್ಬಂದಿಗಳು ಸೇರಿದಂತೆ ಹಲವಾರು ಗಣ್ಯರು ಅಂತಿಮದರ್ಶನ, ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದಾರೆ.ದೇಶದಲ್ಲೇ ಈ ಘಟನೆ ಭಾರಿ ಆತಂಕ…