ಜೆಸಿಐ ಘಟಕ ರಾಷ್ಟ್ರ ಪ್ರಶಸ್ತಿಗೆ ಭಾಜನವಾಗಿರುವದು.
ಜೆಸಿಐ ಸವಣೂರು ಘಟಕ ರಾಷ್ಟ್ರ ಪ್ರಶಸ್ತಿಗೆ ಭಾಜನವಾಗಿರುವದು ಶ್ಲಾಘನೀಯವಾಗಿದೆ: ಮಧುಸೂಧನ ನಾವಡ ವೀರಮಾರ್ಗ ನ್ಯೂಸ್ : ಹಾವೇರಿ: ಅಂತರಾಷ್ಟ್ರೀಯ ಮಟ್ಟದ ಸಂಸ್ಥೆಯ ಕಾರ್ಯವ್ಯಾಪ್ತಿಯಲ್ಲಿ ಉತ್ತಮ ಸಾಮಾಜಿಕ ಕಾರ್ಯ ಕೈಗೊಂಡು ೨೦೨೫ರ ಅವದಿಯಲ್ಲಿ ಜೆಸಿಐ ನಮ್ಮ ಸವಣೂರು ಘಟಕ ರಾಷ್ಟ್ರ ಪ್ರಶಸ್ತಿಗೆ ಭಾಜನವಾಗಿರುವದು ಶ್ಲಾಘನೀಯವಾಗಿದೆ ಎಂದು ಜೆಸಿಐ ಭಾರತ ವಲಯ-೨೪ರ ಅಧ್ಯಕ್ಷ ಜೆಎಫ್ಎಸ್ ಸಿಎ ಮಧುಸೂಧನ ನಾವಡ ತಿಳಿಸಿದರು. ಪಟ್ಟಣದ ಜಾನ್ಞಪೀಠ ಪ್ರಶಸ್ತಿ ಪುರಸ್ಕೃತ ಡಾ. ವಿ.ಕೃ.ಗೋಕಾಕ ಸಾಂಸ್ಕೃತಿಕ ಭವನದಲ್ಲಿ ಶುಕ್ರವಾರ ಸಂಜೆ ಏರ್ಪಡಿಸಿದ್ದ ಜೆಸಿಐ ಸವಣೂರು ನಮ್ಮ…