ಹುಬ್ಬಳ್ಳಿ-ಧಾರವಾಡ-ಬೆಳಗಾವಿ : ಟೆಕ್ಸಲರೇಶನ್-
ಹುಬ್ಬಳ್ಳಿ-ಧಾರವಾಡ-ಬೆಳಗಾವಿ : ಟೆಕ್ಸಲರೇಶನ್-೨೦೨೫ಕೆ.ಡಿ.ಇ.ಎಂ. ಸಂಸ್ಥೆ ಉಳಿದ ರಾಜ್ಯಗಳಿಗೆ ಮಾದರಿ: ಬಿ.ವಿ.ನಾಯ್ಡು ವೀರಮಾರ್ಗ ನ್ಯೂಸ್ : ಹುಬ್ಬಳ್ಳಿ-ಧಾರವಾಡ : ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್(ಕೆ.ಡಿ.ಇ.ಎಂ.) ರಾಜ್ಯದ ಡಿಜಿಟಲ್ ಆರ್ಥಿಕತೆಗೆ ಕೊಡುಗೆ ನೀಡಲಿದೆ. ತಂತ್ರಜ್ಞಾನ ಹೂಡಿಕೆಯನ್ನು ಉತ್ತೇಜಿಸುವುದರ ಜೊತೆಗೆ ಸಂಶೋಧನೆ ಮತ್ತು ಅಭಿವೃದ್ಧಿಗೆ ಬೆಂಬಲ ನೀಡುವುದು ಮುಖ್ಯ ಉದ್ದೇಶವಾಗಿದೆ. ಹೊಸ ಅವಕಾಶಗಳನ್ನು ಸೃಷ್ಟಿಸುವುದು, ಹೂಡಿಕೆ, ನೀತಿ ಅಭಿವೃದ್ಧಿ ಮತ್ತು ಜಾಗತಿಕ ಮಟ್ಟದಲ್ಲಿ ರಾಜ್ಯದ ಡಿಜಿಟಲ್ ಸಾಮರ್ಥ್ಯಗಳನ್ನು ಉತ್ತೇಜಿಸಲು ಕಾರ್ಯನಿರ್ವಹಿಸುತ್ತಿದೆ ಎಂದು ಕೆ.ಡಿ.ಇ.ಎಂ. ಅಧ್ಯಕ್ಷರಾದ ಬಿ.ವಿ. ನಾಯ್ಡು ಅವರು ಹೇಳಿದರು.ಬೆಳಗಾವಿ ಸುವರ್ಣ…