ವಿದ್ಯಾರ್ಥಿನಿ ಅತ್ಯಾಚಾರ ಕೊಲೆ ಪ್ರಕಟಣ ವಿರುದ್ದ ಧ್ವನಿ ಎತ್ತಿದ ಸಮೀರಗೆ ಸೂಕ್ತ ರಕ್ಷಣೆ ನೀಡಿ : ಲವಿತ್ರ ವಸ್ತ್ರದ
ವಿದ್ಯಾರ್ಥಿನಿ ಅತ್ಯಾಚಾರ ಕೊಲೆ ಪ್ರಕಟಣ ವಿರುದ್ದ ಧ್ವನಿ ಎತ್ತಿದ ಸಮೀರಗೆ ಸೂಕ್ತ ರಕ್ಷಣೆ ನೀಡಿ : ಲವಿತ್ರ ವಸ್ತ್ರದ ವೀರಮಾರ್ಗ ನ್ಯೂಸ್ : ಹಾವೇರಿ : ಧರ್ಮಸ್ಥಳ ಪಕ್ಕದ ಪಾಂಗಳ ಗ್ರಾಮದ ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ ಕೊಲೆ ಪ್ರಕರಣವನ್ನು ಮರು ತನಿಖೆ ಮಾಡಬೇಕು. ಈ ಕುರಿತು ಧ್ವನಿ ಎತ್ತಿದ ಯೂಟುಬರ್ ಸಮೀರ್ ಅವರಿಗೆ ಸೂಕ್ತ ರಕ್ಷಣೆ ಒದಗಿಸಬೇಕು ಎಂದು ಡಿವೈಎಫ್‌ಐ ರಾಜ್ಯ ಅಧ್ಯಕ್ಷೆ ಲವಿತ್ರ ವಸ್ತ್ರದ್ ರಾಜ್ಯ ಸರಕಾರವನ್ನು ಆಗ್ರಹಿಸಿದರು. ನಗರದಲ್ಲಿ ಭಾನುವಾರ ನಡೆದ ಭಾರತ ಪ್ರಜಾಸತ್ತಾತ್ಮಕ…