
ಕಳಪೆ ಕಾಮಗಾರಿ ಸಹಿಸುವುದಿಲ್ಲ: ಶಾಸಕ ಪಠಾಣ
ಕಳಪೆ ಕಾಮಗಾರಿ ಸಹಿಸುವುದಿಲ್ಲ: ಶಾಸಕ ಪಠಾಣವೀರಮಾರ್ಗ ನ್ಯೂಸ್ ಶಿಗ್ಗಾವಿ : ಗುತ್ತಿಗೆದಾರರು, ಕ್ರೀಯಾಯೋಜನೆ ಪ್ರಕಾರ ರಸ್ತೆ ಕಾಮಗಾರಿ ಅವದಿಯ ಒಳಗಾಗಿ ಪೂರ್ಣಗೋಳಿಸಬೇಕು. ಕಳಪೆಕಾಮಗಾರಿ ಯಾದರೇ ಸಹಿಸುವುದಿಲ್ಲ ಎಂದು ಶಾಸಕ ಯಾಸೀರಹಮ್ಮದಖಾನ ಪಠಾಣ ಎಚ್ಚರಿಸಿದರು. ತಾಲೂಕಿನ ಬಂಕಾಪುರ ಪಟ್ಟಣದ ಮುಂಡಗೋಡ-ಬಾಡ ಕ್ರಾಸ್‌ವರೆಗೆ ೩ ಕೋಟಿ ವೆಚ್ಚದಲ್ಲಿ ರಸ್ತೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಈ ಹಿಂದೆ ಕೈಗೊಂಡ ರಸ್ತೆ ಕಾಮಗಾರಿ ಸಂಪೂರ್ಣ ಕಳಪೆಯಾಗಿದ್ದು, ಈ ಬಾರಿ ಅಂತಹ ಕಳಪೆಕಾಮಗಾರಿಗೆ ಅವಕಾಶ ಸಿಗುವುದಿಲ್ಲ. ಸುಸಿಜ್ಜತ ರಸ್ತೆ ನಿರ್ಮಾಣಕ್ಕೆ ಅಗತ್ಯ…