ವೀರಮಾರ್ಗ ನ್ಯೂಸ್ : CHITRADURGA JILLA NEWS : ನಿನ್ನ ಮೆಂಬರ್ಶಿಪ್ ತೆಗಿಸ್ತೀನಿ, ನಿನ್ನ ಹೆಂಡತಿನ ಕೆಲಸ್ ತಿಂದ ತೆಗಿತೀನಿ ಅಂತ ಗೊಡ್ಡು ಬೆದರಿಕೆಗೆ. ಮಾತ್ರೆ ಸೇವಿಸಿ ಗ್ರಾಮ ಪಂಚಾಯಿತಿ ಸದಸ್ಯ ಆತ್ಮಹತ್ಯೆಗೆ ಯತ್ನ… 9 ವರ್ಷಗಳಿಂದ 35 ಲಕ್ಷ ಹಣ ವಂಚಿಸಿ ಇವತ್ತಿಗೆ ಮೇಘ ಪ್ಲಾನ್… ನನಗೂ ನಿನಗೂ ಸಂಬಂಧ ಇಲ್ಲ ಅಂತ ವಿಡಿಯೋ ಚಾಪ ಕಾಗದ ಬರೆಸಿ ಕಿಲಾಡಿ ಹಿರೇಗುಂಟನೂರು ಗ್ರಾಮ ಪಂಚಾಯತಿ ಸದಸ್ಯ ಮಂಜುನಾಥ್ ಗೆ ವಂಚನೆಗೆ ಒಳಗಾದರೂ.. ಚಿತ್ರದುರ್ಗ ನಗರದ ನಿವಾಸಿಯಾದ ಹನಿ ಟ್ರ್ಯಾಕ್ ಆರೋಪ.. ಸುಖ ಸಂಸಾರಕ್ಕೆ ಹುಳಿ ಹಿಂಡಿ ಮಂಜುನಾಥ್ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡು. ಮಂಜುನಾಥನನ್ನು ಬಲೆಗೆ ಕೆಡವಿಕೊಂಡು ಗಂಡನಿಗೆ ದಿವಸ್ ಕೊಟ್ಟು ಕಳೆದು 9 ವರ್ಷಗಳಿಂದ ಮಂಜುನಾಥ್ ಜೊತೆಗೆ ವಂಚಕೆ ಲಿವಿಂಗ್ ರಿಲೇಶನ್ ಶಿಪ್ ನಲ್ಲಿ ಇದ್ದಳು ಎನ್ನುವ ಮಾಹಿತಿ ಇದೆ.
9 ವರ್ಷಗಳಿಂದ ಮಂಜುನಾಥ್ ನಿಂದ ಹಣ ಸುಲಿಗೆ ಮತ್ತು ವಸೂಲಿಗೆ ಕೈ ಹಾಕಿದ್ದ ವಂಚಕಿ, ಆ ವಂಚಕೀಯ ಮೊಬೈಲ್ ಸಂಪರ್ಕಗಳನ್ನು ನೋಡಿ ಮಂಜುನಾಥ್ ಕೆ ಶಾಕ್ ಆಗಿದ್ದು ಒಂದಲ್ಲ ಎರಡಲ್ಲ ಮೂರು ಮೂರು ಮೊಬೈಲ್ ಬಳಸುತ್ತಿದ್ದ ಕತರ್ನಾಕ್ ಲೇಡಿ ಮೊಬೈಲ್ ಸಂಪರ್ಕದಲ್ಲಿ ಬರಿ ಗಂಡಸರೇ ಇದ್ದು, ವಂಚಕೀಯ ತನ್ನ ಕಾಂಟಾಕ್ಟ್ ನಲ್ಲಿರೋ ಪುರುಷರಿಗೆ ತನ್ನ ಸುಂದರ ಫೋಟೋ ಕಳಿಸುತ್ತಿದ್ದಳು ಸಾಲ ಸೋಲಾ ಮಾಡಿ ನಾಲ್ಕು ಲಕ್ಷ ಹದಿನೇಳು ಸಾವಿರ ಹಣ ತಂದಿದ್ದ ಮಂಜುನಾಥ, ವಯಸ್ಸಾಗಿ ಹಣ ಎಗರಿಸಿ ಕಥೆ ಕಟ್ಟಿದ್ಲು ವಂಚಕ್ಕಿ.
ಅಣ್ಣ ಕೊಟ್ಟ ಹಣ ಎಲ್ಲಿ ಅಂತ ಕೇಳಿದ್ದಕ್ಕೆ ಸಂಘಟನೆಯ ಮುಖಂಡರು ರಿಪೋರ್ಟರ್ ಅಂತ ಬೇರೆಯವರಿಂದ ದಮ್ಕಿಹಾಕಿಸಿ ಹಣ ಕೊಡು ಅಂದಿದ್ದಕ್ಕೆ ಮಂಜುನಾಥ್ ಮೇಲೆ ಹಲ್ಲೆ ಕೇಸು ಮರ್ಯಾದೆ ತೆಗೆದು ಹೆದರಿಸಿ ಮಂಜುನಾಥ್ ಮಾತ್ರ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ನನಗೆ ನ್ಯಾಯ ಕೊಡಿಸಿ ಅವಳಿಂದ ಮುಕ್ತಿ ಕೊಡಿಸಿ ಅಂತ ಮಂಜುನಾಥನ ಮನವಿ…..!?