ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ಮಾಜಿ ಮುಖ್ಯಮಂತ್ರಿಗಳು ಹಾಗೂ ಹಾಲಿ ಲೋಕಸಭಾ ಸದಸ್ಯರಾದ ಶ್ರೀ ಬಸವರಾಜ ಬೊಮ್ಮಾಯಿ ಇವರಿಗೆ ಶಿಗ್ಗಾಂವ ಉಪ ವಿಭಾಗ ಅಧಿಕಾರಿಗಳು ಹಾಗೂ ಪ್ರಾಥಮಿಕ ಸಮಿತಿಯ ಪದಾಧಿಕಾರಿಗಳು ಮತ್ತು OS ಅವರು ಸಿಬ್ಬಂದಿ ವರ್ಗದವರು ಹಾಗೂ ವಿದ್ಯುತ್ ಗುತ್ತಿಗೆದಾರರು ಭೇಟಿ ಆಗಿ ವಿದ್ಯುತ್ ಕ್ಷೇತ್ರ ಖಾಸಗೀಕರಣ ವಿರೋದಿಸಲು ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ,ಪ್ರಾಥಮಿಕ ಸಮಿತಿ (659)ಶಿಗ್ಗಾoವ ಹಾವೇರಿ ವೃತ್ತದ ಸಂಘಟನಾ ಕಾರ್ಯದರ್ಶಿಗಳಾದ ಎಸ್ ಬಿ ಹಾದಿಮನಿ ಪ್ರಾಥಮಿಕ ಸಮಿತಿಯ ಅಧ್ಯಕ್ಷರಾದ ಬಿ ಎಚ್ ಬಂಡಿವಡ್ಡರ್ ಕಾರ್ಯದರ್ಶಿಯಾದ N B wardi S B ಹಿರೇಮಠ ಗೌಸಮೋದಿನ್ ಶೇಕಲ್ಲಿ ಬಿ ಡಿ ಕಲ್ಯಾಣಕರ್ ಎಸ್ ಕೆ ಮಾಳಿ ಸಿ ಎಸ್ ಅಜ್ಜಣ್ಣವರ ಎಫ್ ಜಿ ಪೂಜಾರ್ ಎಚ್ ಮಹಾಂತೇಶ್ ಸರೋಜಿನಿ ಬಾರ್ಕಿ ಪ್ರಕಾಶ್ ಹುಲಗೂರು ಅನಿಲ್ ಕುಮಾರ್ ಪತ್ತಾರ. ಶಿಗ್ಗಾoವ ಉಪವಿಭಾಗದ ಪವರ್ ಮ್ಯಾನ್ ಗಳು ಎಲ್ಲಾ ಸಿಬ್ಬಂದಿ ವರ್ಗದವರು ಹಾಗೂ ವಿದ್ಯುತ್ ಗುತ್ತಿಗೆದಾರ ಸಂಘದ ಕಾರ್ಯದರ್ಶಿ ರೇಣಕನಗೌಡ ಪಾಟೀಲ ಉಪಸ್ಥಿತರಿದ್ದರು.