ವೀರಮಾರ್ಗ ನ್ಯೂಸ್ : ಶ್ರೀ ದೇವಿ ದುರ್ಗಾ ಮಾತ ಸ್ಮರಿಸುವ ದಿನ ನವರಾತ್ರಿ ಲಲಿತಾದೇವಿಯನ್ನು ಒಳಿಸುಕೊಳ್ಳಲು ಮಂತ್ರ ಪಠಣವೇ ಸರಿ, ಮಹಿಳೆಯರು ದೇವಿ ಪಾರಾಯಣ ಮಾಡಿದರೆ ಕುಟುಂಬವನ್ನು ಸಂಪೂರ್ಣ ನಿಭಾಯಿಸುವ ಎನ್ನುವ ನಂಬಿಕೆ ಇದೆ ಸನಾತನ ಹಿಂದೂ ಸಂಪ್ರದಾಯಗಳು ಅದೇ ರೀತಿ ಈ ಮಹಿಳೆಯರು ಕುದರಿಯವರ ಓಣಿಯಲ್ಲಿರುವ ಶ್ರೀ ಬನಶಂಕರಿ ದೇವಸ್ಥಾನದಲ್ಲಿ ನಡೆದ ಶ್ರೀ ಲಲಿತಾ ಸಹಸ್ರ ನಾಮ ಪಾರಾಯಣ ಕಾರ್ಯಕ್ರಮ ಮಾಡಿದ್ದಾರೆ.
ಲಲಿತಾದೇವಿ ಪಾರಾಯಣ ಬಲಿಷ್ಠ ಶಕ್ತಿ..
